ಬೆಂಗಳೂರು, (ಜ.27); ಬಿಗ್ ಬಾಸ್ ಫಿನಾಲೆ ರಾತ್ರಿ 7:30ಕ್ಕೆ ಆರಂಭ ಆಗಲಿದ್ದು, ಎಲಿಮಿನೇಷ್ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಪ್ರತಿ ಸೀಸನ್‌ನ ಫಿನಾಲೆಯಲ್ಲಿ 5 ಮಂದಿ ಇರುತ್ತಿದ್ದರು. ಈ ಬಾರಿ 6 ಮಂದಿ ಮನೆಯೊಳಗಿದ್ದಾರೆ. ಮೂಲಗಳ ಪ್ರಕಾರ, ಇಂದು 4 ಸ್ಪರ್ಧಿಗಳನ್ನು ಎಲಿಮಿನೇಟ್ ಮಾಡಲಾಗುತ್ತದೆ. ಉಳಿದ ಇಬ್ಬರು ಹಾಗೆಯೇ ಉಳಿಸಿಕೊಳ್ಳುವ ಸಾಧ್ಯತೆಯಿದೆ ಇದೆ.
ಗ್ರ್ಯಾಂಡ್ ಫಿನಾಲೆಗೆ ಕಾರ್ತಿಕ್, ವಿನಯ್, ಸಂಗೀತಾ, ತುಕಾಲಿ ಸಂತು, ವರ್ತೂರು ಸಂತೋಷ್ ಹಾಗೂ ಡ್ರೋನ್ ಪ್ರತಾಪ್ ಕಾಲಿಟ್ಟಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….