ಬೆಂಗಳೂರು, (27): ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿ ಇಂದು ಕ್ಷೇತ್ರವಾರು ಉಸ್ತುವಾರಿಗಳನ್ನು ನೇಮಿಸಿದೆ.
ಇದರನ್ವಯ ಮೈಸೂರು-ಅಶ್ವತ್ಥ ನಾರಾಯಣ್, ಚಾಮರಾಜನಗರ-ಫನಿಶ್, ಮಂಡ್ಯ-ಸುನಿಲ್ ಸುಬ್ರಮಣಿ, ಹಾಸನ-ಎಂ.ಕೆ.ಪ್ರಾಣೇಶ್, ದಕ್ಷಿಣ ಕನ್ನಡ-ಕೋಟಾ ಶ್ರೀನಿವಾಸ ಪೂಜಾರಿ, ಉಡುಪಿ-ಚಿಕ್ಕಮಗಳೂರು-ಅರಗ ಜ್ಞಾನೇಂದ್ರ, ಶಿವಮೊಗ್ಗ-ರಘುಪತಿ ಭಟ್, ಉತ್ತರ ಕನ್ನಡ-ಹರತಾಳು ಹಾಲಪ್ಪ.
ಧಾರವಾಡ-ಈರಣ್ಣ ಕಡಾಡಿ, ಹಾವೇರಿ-ಅರವಿಂದ್ ಬೆಲ್ಲದ್, ಬೆಳಗಾವಿ-ವೀರಣ್ಣ ಚರಂತಿಮಠ, ಚಿಕ್ಕೋಡಿ-ಅಭಯ್ ಪಾಟೀಲ್, ಬಾಗಲಕೋಟೆ-ಲಿಂಗರಾಜ್ ಪಾಟೀಲ್, ವಿಜಯಪುರ(SC)-ರಾಜಶೇಖರ್ ಶೀಲವಂತ್.
ಬೀದರ್-ಅಮರನಾಥ್ ಪಾಟೀಲ್, ಕಲಬುರಗಿ-ರಾಜುಗೌಡ, ರಾಯಚೂರು-ದೊಡ್ಡನಗೌಡ ಪಾಟೀಲ್, ಕೊಪ್ಪಳ-ರಘುನಾಥ್ ಮಲ್ಕಾಪುರೆ, ಬಳ್ಳಾರಿ-ಎನ್.ರವಿಕುಮಾರ್, ದಾವಣಗೆರೆ-ಬೈರತಿ ಬಸವರಾಜ್.
ಚಿತ್ರದುರ್ಗ(SC)-ಚನ್ನಬಸಪ್ಪ, ತುಮಕೂರು-ಗೋಪಾಲಯ್ಯ, ಚಿಕ್ಕಬಳ್ಳಾಪುರ-ಕಟ್ಟಾ ಸುಬ್ರಮಣ್ಯನಾಯ್ಡು, ಕೋಲಾರ(SC)-ಸುರೇಶ್ ಗೌಡ, ಬೆಂಗಳೂರು ಗ್ರಾ.-ನಿರ್ಮಲ್ ಕುಮಾರ್ ಸುರಾನ.
ಬೆಂಗಳೂರು ದಕ್ಷಿಣ-ಎಂ.ಕೃಷ್ಣಪ್ಪ, ಬೆಂಗಳೂರು ಕೇಂದ್ರ-ಗುರುರಾಜ್ ಗಂಟಿಹೊಳೆ, ಬೆಂಗಳೂರು ಉತ್ತರ-S.R.ವಿಶ್ವನಾಥ್ ಅವರುಗಳನ್ನು ನೇಮಕ ಮಾಡಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….