ಹರಿತಲೇಖನಿ ದಿನಕ್ಕೊಂದು ಕಥೆ: ನೀವು ಒಂಟಿಯಾಗಿರುವುದೇ ಲೇಸು

It's better for you to be alone

Harithalekhani; ಒಮ್ಮೆ ಒಂದು ಸ್ಕೂಲಿನಲ್ಲಿ ಒಬ್ಬ ಹುಡುಗನ ಬೆನ್ನ ಮೇಲೆ I am stupid ಎನ್ನುವ ಬರಹ ಅಂಟಿಸಿದ ಕೆಲ ತುಂಟ ವಿದ್ಯಾರ್ಥಿಗಳು, ಅವನಿಗೆ ಈ ವಿಷಯ ಹೇಳದಂತೆ ಬಾಕಿ ಎಲ್ಲರಿಗೂ ತಾಕೀತು ಮಾಡಿದ್ದರು. ಆ ಹುಡುಗನನ್ನು ನೋಡಿ ಎಲ್ಲರೂ ಮುಸಿಮುಸಿ ನಗುತ್ತಿದ್ದರೂ ಪಾಪ ಅವನಿಗೆ ಯಾಕೆ ಎನ್ನುವುದು ಗೊತ್ತೇ ಇರಲಿಲ್ಲ.

ಮಧ್ಯಾಹ್ನ ಮ್ಯಾಥ್ಸ್ ಕ್ಲಾಸ್ ಶುರುವಾಯಿತು. ಟೀಚರ್ ಗಣಿತದ ಒಂದು ಕಠಿಣ ಲೆಕ್ಕವನ್ನು ಬ್ಲ್ಯಾಕ್ ಬೋರ್ಡ್ ಮೇಲೆ ಬರೆದರು.

ಯಾವ ವಿದ್ಯಾರ್ಥಿಗೂ ಆ ಲೆಕ್ಕವನ್ನು ಬಿಡಿಸುವುದು ಗೊತ್ತಿರಲಿಲ್ಲ, I am stupid ಎಂದು ಬೆನ್ನ ಮೇಲೆ ಅಂಟಿಸಲಾಗಿದ್ದ ವಿದ್ಯಾರ್ಥಿಯನ್ನು ಹೊರತುಪಡಿಸಿ. ಮಕ್ಕಳೆಲ್ಲ ಕಿಸಿಕಿಸಿ ನಗುತ್ತಿರುವಾಗಲೇ ಆ ಹುಡುಗ ಎದ್ದು ಹೋಗಿ ಬೋರ್ಡ ಮೇಲೆ ಆ ಲೆಕ್ಕ ಬಿಡಿಸಿ ಉತ್ತರ ಬರೆದ.

ಟೀಚರ್ ಎಲ್ಲರಿಗೂ ಎದ್ದು ನಿಂತು ಚಪ್ಪಾಳೆ ಹೊಡೆಯುವಂತೆ ಆದೇಶಿಸಿದರು ಮತ್ತು ಆ ಹುಡುಗನ ಬೆನ್ನಿಗೆ ಅಂಟಿಸಲಾಗಿದ್ದ ಕಾಗದವನ್ನು ಕಿತ್ತು ಹಾಕಲು ಹೇಳಿದರು.

ಸರಿ ಉತ್ತರ ಬರೆದ ಹುಡುಗನನ್ನು ಹೊಗಳುತ್ತ ಇಡೀ ಕ್ಲಾಸ್ ನ ಉದ್ದೇಶಿಸಿ ಮಾತನಾಡುತ್ತ ಟೀಚರ್ ಹೀಗೆ ಹೇಳಿದರು..

“ಬಹುಶಃ ಬೆನ್ನಿಗೆ ಅಂಟಿಸಲಾಗಿದ್ದ ಕಾಗದದ ಬಗ್ಗೆ ಈ ಹುಡುಗನಿಗೆ ಗೊತ್ತಿರಲಿಕ್ಕಿಲ್ಲ. ನಿಮಗೆಲ್ಲ ಪನಿಶ್ಮೆಂಟ್ ಕೊಡುವುದಕ್ಕಿಂತ ಮೊದಲು ಎರಡು ವಿಷಯ ಹೇಳುತ್ತೇನೆ.

ಮೊದಲನೇಯದು, ಬದುಕಿನುದ್ದಕ್ಕೂ ಜನ ನಿಮಗೆ ಯಾವುದಾದರೂ ಲೇಬಲ್ ಅಂಟಿಸುತ್ತಲೇ ಇರುತ್ತಾರೆ, ನಿಮ್ಮ ಬೆಳವಣಿಗೆಗೆ ಅಡ್ಡಿಯುಂಟು ಮಾಡಲು. ಪಾಪ ಈ ಹುಡುಗನಿಗೆ ಅವನ ಬೆನ್ನ ಮೇಲೆ ಅಂಟಿಸಿದ ಕಾಗದದ ಬಗ್ಗೆ ಗೊತ್ತಿದ್ದರೆ, ಬಹುಶಃ ಅವನು ಎದ್ದು ಬಂದು ಬೋರ್ಡ್ ಮೇಲೆ ಲೆಕ್ಕ ಸಾಲ್ವ್ ಮಾಡುತ್ತಿರಲಿಲ್ಲ. ನೀವು ಮಾಡಬೇಕಾದದ್ದು ಏನೆಂದರೆ ಜನ ನಿಮಗೆ ಅಂಟಿಸುವ ಲೇಬಲ್ ಗಳನ್ನು ಇಗ್ನೋರ್ ಮಾಡುತ್ತ ನಿಮಗೆ ಸಿಗುವ ಎಲ್ಲ ಅವಕಾಶಗಳನ್ನು ಧೈರ್ಯದಿಂದ ಬಳಕೆ ಮಾಡುತ್ತ ನಿಮ್ಮನ್ನು ನೀವು ಇಂಪ್ರೂವ್ ಮಾಡಿಕೊಳ್ಳುತ್ತ ಹೋಗಬೇಕು.

ಮತ್ತು ಎರಡನೇಯದಾಗಿ, ಈ ಹುಡುಗನಿಗೆ ಅವನ ಬೆನ್ನ ಹಿಂದೆ ಅಂಟಿಸಲಾಗಿದ್ದ ಕಾಗದದ ಬಗ್ಗೆ ತಿಳಿಸಿ ಹೇಳುವಂಥ ಯಾವ ಲಾಯಲ್ ಗೆಳೆಯರೂ ಇಲ್ಲ. ನಿಮಗೆ ಎಷ್ಟು ಗೆಳೆಯರಿದ್ದಾರೆ ಎನ್ನುವುದು ಮುಖ್ಯವಲ್ಲ, ಆ ಗೆಳೆಯರಲ್ಲಿ ಎಷ್ಟು ಜನ ನಿಮಗೆ ಲಾಯಲ್ ಆಗಿದ್ದಾರೆ ಎನ್ನುವುದಷ್ಟೇ ಮುಖ್ಯ.

ನಿಮ್ಮ ಬೆನ್ನ ಹಿಂದೆ ನಿಮ್ಮನ್ನು ಡಿಫೆಂಡ್ ಮಾಡಿಕೊಳ್ಳುವ, ನಿಮ್ಮ ಸರಿ ತಪ್ಪುಗಳನ್ನ ತಿಳಿಸಿ ಹೇಳುವ, ನಿಮ್ಮನ್ನು ರಕ್ಷಣೆ ಮಾಡುವ, ನಿಜವಾಗಿಯೂ ನಿಮ್ಮ ಬಗ್ಗೆ ಕೇರ್ ಮಾಡುವ ಗೆಳೆಯರು ನಿಮಗೆ ಇರದಿದ್ದರೆ, ನೀವು ಒಂಟಿಯಾಗಿರುವುದೇ ಲೇಸು.

ಜನ ನಿಮಗೆ ಅಂಟಿಸುವ ಲೇಬಲ್ ಗಳನ್ನು ಇಗ್ನೋರ್ ಮಾಡುತ್ತ ಧೈರ್ಯದಿಂದ ಮುಂದೆ ಹೆಜ್ಜೆ ಹಾಕಿ.

ಕೃಪೆ: ಅರಳಿ ಮರದಿಂದ (ಮಕ್ಕಳ ಕಥೆಗಳು)

ರಾಜಕೀಯ

ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಯುದ್ಧ ಇನ್ನೂ ಸ್ಥಗಿತಗೊಂಡಿಲ್ಲ. ಅಡುಗೆ ಅನಿಲ ಸೇರಿದಂತೆ ತೈಲ ಸಮಸ್ಯೆ ಎಲ್ಲ ದೇಶಗಳಿಗೆ ತಟ್ಟಿದೆ. ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಆರ್‌. ಅಶೋಕ (R. Ashoka)

[ccc_my_favorite_select_button post_id="121608"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ (IPL) ಪಂದ್ಯದ ವೇಳೆ ವ್ಯಾಪಿಂಗ್ ಮಾಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಿಯಾನ್ ಪರಾಗ್‌ಗೆ (Riyan Parag) ಪಂದ್ಯ ಶುಲ್ಕದ 25% ದಂಡ ವಿಧಿಸಿದೆ, ರಾಜಸ್ಥಾನ ರಾಯಲ್ಸ್ ನಾಯಕ ಕಠಿಣ

[ccc_my_favorite_select_button post_id="121572"]
ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಯಾಗಲು ಸೂಕ್ತ ಯುವತಿ ದೊರೆಯದ ಕಾರಣ ಮನನೊಂದ ಯುವಕನೊಬ್ಬ ಕಲ್ಯಾಣಿಗೆ ಬಿದ್ದು ಆತ್ಮಹತ್ಯೆ (suicide) ಮಾಡಿಕೊಂಡಿರುವ ಘಟನೆ ನಡೆದಿದೆ.

[ccc_my_favorite_select_button post_id="121591"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]