Astrology: Likely to be a memorable day

Astrology: ಜ.25. ದಿನ ಭವಿಷ್ಯ: ಈ ರಾಶಿಯವರಿಗೆ ಅನಾವಶ್ಯಕ ಚಿಂತೆ ಬೇಡ ಒಳ್ಳೆಯದಾಗಲಿದೆ

ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಪಕ್ಷ ದ ಏಕಾದಶಿ ಜನವರಿ.25.2025  ಶನಿವಾರ ಎಲ್ಲರಿಗೂ ಸಹ ಈ ದಿನ ಸಂಜೆಯಲ್ಲಿ ವಾರಾಹಿ ಅಮ್ಮನವರ ಪೂಜೆಯನ್ನು ಮಾಡಿ ಅನುಗ್ರಹಕ್ಕೆ ಪಾತ್ರರಾಗಬಹುದು.

ಮೇಷ ರಾಶಿ: ಅತ್ಯಂತ ಶ್ರೇಷ್ಠವಾದ ಧನಾಗಮ ಅನುಕೂಲವಾಗಿದೆ. ವಿದ್ಯಾಭ್ಯಾಸವು ಸಹ.. ಅನುಕೂಲರೊಂದಿಗೆ ಸ್ವಲ್ಪಮಟ್ಟಿನ ಕಲಹ, ದ್ವೇಷ ಭಾವನೆಗೆ ಎಡೆ ಕೊಡಬೇಡಿ. (ಪರಿಹಾರಕ್ಕಾಗಿ ಶಿವನನ್ನು ಆರಾಧನೆ ಮಾಡಿ)

ವೃಷಭ ರಾಶಿ: ಸ್ವಲ್ಪ ರೋಗ ಬಾದೆ, ಅನಾವಶ್ಯಕ ಚಿಂತೆ, ಭಾದೆಗಳ ನಿವಾರಣೆ ಗಾಗಿ ಪ್ರಾರ್ಥನೆ. ಆರಂಭಿಕವಾಗಿ ಚಿಂತೆ ಯತ್ನಾನುಕೂಲ, ಎಲ್ಲಾ ಕಾರ್ಯದಲ್ಲೂ ಯಶಸ್ಸು. (ಪರಿಹಾರಕ್ಕಾಗಿ ದುರ್ಗಾ ಮಂತ್ರವನ್ನು ಜಪಿಸಿ)

ಮಿಥುನ ರಾಶಿ: ಸ್ವಲ್ಪ ಅನಾವಶ್ಯಕ ಪೀಡೆಗಳು, ರೋಗಭಾದೆ, ಭಯ, ಆತಂಕ ಕೂಡ, ದುಃಖ ಆದರೂ ಸಹ ಕಾರ್ಯಗಳನ್ನು ಮಾಡಬೇಕೆಂಬ ಆಸಕ್ತಿ.. ದೃಢವಾದ ನಿರ್ಧಾರ, ಎತ್ತರದ ಚಿಂತೆ ಶುಭವಾಗುತ್ತದೆ. (ಪರಿಹಾರಕ್ಕಾಗಿ ಲಕ್ಷ್ಮಿನಾರಾಯಣರ ದೇವಾಲಯದಲ್ಲಿ ಪೂಜೆ ಮಾಡಿ)

ಕಟಕ ರಾಶಿ: ಚಿಂತೆಯಲ್ಲಿ ಓದಿನ ಬಗ್ಗೆ ನಿರಾಸಕ್ತಿ. ಆಗುವ ಕಾಲಕ್ಕೆ ಎಲ್ಲವೂ ಪೂರ್ಣಗೊಳ್ಳುತ್ತದೆ, ನಿಶ್ಚಯವಾಗಿ ಆಲೋಚನೆ ಮಾಡಿ ಕಾರ್ಯವನ್ನು ಶುರು ಮಾಡಿ. (ಪರಿಹಾರಕ್ಕಾಗಿ ಸಂಜೀವಿನಿ ಮಂತ್ರವನ್ನು ಜಪಿಸಿ)

ಸಿಂಹ ರಾಶಿ: ಯಾವಾಗಲೂ ವಿಶ್ರಾಂತಿಯಲ್ಲಿದ್ದರೆ ಕಾರ್ಯಗಳು ತುಂಬಾ ಕಷ್ಟ, ಹೇಳಿ ಎದ್ದು ಕಾರ್ಯದಲ್ಲಿ ಮುನ್ನುಗ್ಗಿ.. ಅನುಕೂಲವಾಗುತ್ತದೆ, ವಿದ್ಯಾಭ್ಯಾಸ ಅನುಕೂಲವಾಗಿದೆ. (ಪರಿಹಾರಕ್ಕಾಗಿ ಮಹಾ ಸರಸ್ವತಿಯ ಬೀಜ ಮಂತ್ರವನ್ನು ಜಪ ಮಾಡಿ)

ಕನ್ಯಾ ರಾಶಿ: ದುಡ್ಡಿನ ಹಿಂದೆ ಹೋಗುವುದು ಬೇಡ. ಕಳೆದು ಹೋದದಕ್ಕಾಗಿ ಚಿಂತಿಸುವುದು ಬಲವಿಲ್ಲ, ಹಾಗಾಗಿ ಇರುವುದನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಿ. ಎತ್ತರಕ್ಕೆ ಏರುತ್ತಿರಿ ಯಾವುದೇ ಸಂದೇಹವಿಲ್ಲ. (ಪರಿಹಾರಕ್ಕಾಗಿ ಆಂಜನೇಯ ಮಂತ್ರವನ್ನು ಜಪಿಸಿ)

ತುಲಾ ರಾಶಿ: ಸ್ವಲ್ಪ ರಚನೆ ಎಲ್ಲ ಕಾರ್ಯದಲ್ಲೂ ವಿರೋಧ, ಅತಿಯಾದ ಅಹಂ ಭಾವ, ಇದರಿಂದ ಸ್ವಲ್ಪ ಆರೋಗ್ಯ ತೊಂದರೆ. ಆಹಾರದಲ್ಲಿ ಸ್ವಲ್ಪ ಮಿತಿ ಇರಲಿ. ( ಪರಿಹಾರಕ್ಕಾಗಿ ಧನ್ವಂತ್ರಿ ಮಂತ್ರ ಜಪ ಮಾಡಿ)

ವೃಶ್ಚಿಕ ರಾಶಿ: ಅನಾವಶ್ಯಕವಾಗಿ ಜನರನ್ನು ಅತಿಯಾಗಿ ಹಚ್ಚಿಕೊಳ್ಳಬೇಡಿ. ಸ್ವಲ್ಪ ದುಃಖದ ಜೊತೆ ಕಷ್ಟದ ವಾತಾವರಣ, ಇರುತ್ತದೆ ಎಲ್ಲವೂ ಭಾನುವಾರದಿಂದ ಶುಭವಾಗುತ್ತದೆ. ಧನಾಗಮನ ಸ್ವಲ್ಪ ಕಷ್ಟ. ( ಪರಿಹಾರಕ್ಕಾಗಿ ನಾರಾಯಣನ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿ )

ಧನಸ್ಸು ರಾಶಿ: ಅನಾವಶ್ಯಕ ಚಿಂತೆ ಬೇಡ ಒಳ್ಳೆಯದಾಗಿದೆ, ಮುಂದು ಒಳ್ಳೆಯದಾಗುತ್ತದೆ.. ಎಚ್ಚರಿಕೆ ಬಹಳ ಅಗತ್ಯ, ಯೋಚಿಸಿ ಕಾರ್ಯಗಳನ್ನು ಮಾಡಿ ಶುಭವಾಗುತ್ತದೆ. (ಪರಿಹಾರಕ್ಕಾಗಿ ಔದುಂಬರ ವೃಕ್ಷಕ್ಕೆ ಪೂಜೆ ಮಾಡಿ)

ಮಕರ ರಾಶಿ: ಒಳ್ಳೆಯ ಶುಭ ಕ್ಷಣಗಳು ಆದರೆ ಸ್ವಲ್ಪ ಕೊರತೆ. ಮನಸ್ಸಿನಲ್ಲಿ ವಿಕಾರಗಳು ಧನಾಗಮ ಉತ್ತಮವಾಗಿದೆ. ಆದರೆ ಅಹಂಕಾರದತ್ತ ಮನಸ್ಸುವಾಲುತ್ತದೆ ಎಚ್ಚರಿಕೆ. ( ಪರಿಹಾರಕ್ಕಾಗಿ ಮಹಾ ಸುದರ್ಶನ ಹೋಮವನ್ನು ಮಾಡಿಸಿಕೊಳ್ಳಿ)

ಕುಂಭ ರಾಶಿ: ಜೀವನ ಬಹಳ ಚಿಕ್ಕದು ಎಂಬ ಧ್ವನಿ ಗೊತ್ತಾಗುತ್ತದೆ‌. ನಿಮಗೆ ಹತ್ತಿರದವರು ಸ್ವಲ್ಪ ದೂರವಾಗುತ್ತಾರೆ. ಕಾರ್ಯಗಳಲ್ಲಿ ಸ್ವಲ್ಪ ಮನಸ್ಸನ್ನು ಕೊಟ್ಟು ಕೆಲಸ ಮಾಡಿ. (ಪರಿಹಾರಕ್ಕಾಗಿ ಭೂದೇವಿಯನ್ನು ಸ್ತುತಿ ಮಾಡಿ)

ಮೀನ ರಾಶಿ: ಅನುಕೂಲವಾದ ಸಮಯ, ಭಗವಂತನ ದರ್ಶನ ಭಾಗ್ಯ. ಎಲ್ಲಾ ಕಾರ್ಯದಲ್ಲೂ ಧರ್ಮದಿಂದ ಆಚರಣೆ ಮತ್ತು ಸತ್ ಕೀರ್ತಿ ಉಂಟಾಗುತ್ತದೆ. ಯಶಸ್ಸು, ಕೀರ್ತಿ, ವಿದ್ಯೆ,. ಎಲ್ಲವೂ ಪ್ರಾಪ್ತಿಯಾಗುತ್ತದೆ. (ಪರಿಹಾರಕ್ಕಾಗಿ ಕುಲದೇವತೆಯ ಸ್ತುತಿ ಮಾಡಿ)

ರಾಹುಕಾಲ: 9-00AM ರಿಂದ 10-30AM
ಗುಳಿಕಕಾಲ: 1-30 PM ರಿಂದ 3-00 PM
ಯಮಗಂಡಕಾಲ: 10-30AMರಿಂದ 12-00PM

ಹೆಚ್ಚಿನ ಮಾಹಿತಿಗಾಗಿ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮ,
ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572

ರಾಜಕೀಯ

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ ಸೂಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ

“ಧರ್ಮಸ್ಥಳ ವಿಚಾರದಲ್ಲಿ ಸುಳ್ಳು ಆಪಾದನೆ ಮಾಡಿದ್ದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ”; ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="112789"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!