ತೆಲಂಗಾಣ; ಮಹಿಳೆಯನ್ನು ಬರ್ಬರವಾಗಿ ಮಚ್ಚಿನಿಂದ ಕೊಚ್ಚಿ ಕೊಂದ (Murder) ಯುವಕನೋರ್ವ, ಮಚ್ಚು ತಂದು ಪೊಲೀಸರು ಶರಣಾಗಿರುವ ಘಟನೆ ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಚಂದೂರ್ತಿ ಮಂಡಲ ಕೇಂದ್ರದಲ್ಲಿ ಸೋಮವಾರ ನಡೆದಿದೆ.
ಈತ ಮಂಚ್ಚಿನೊಂದಿಗೆ ಬಂದಾಗ ಪೊಲೀಸರು ಸಾಯಿಸಿಬಿಟ್ಟೆಯಾ ಎಂದು ಪ್ರಶ್ನಿಸಿದ್ದಕ್ಕೆ ತಲ್ಕಾಯಿ ತೀಸೇಸಾನು ಸರ್ (ತಲೆ ಬುರುಡೆ ತೆಗೆದು ಬಿಟ್ಟೆ ಸರ್) ಎಂದು ಉತ್ತರಿಸಿದ್ದಾನೆ.
ಮೃತ ಮಹಿಳೆಯ ಹೆಸರು ದರ್ಜಗಾ ಎಂದು ತಿಳಿದುಬಂದಿದೆ. ಹೊಲದ ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ದೊಡ್ಡ ದೇವಾಲಯದ ಬಳಿ ರಸ್ತೆಯಲ್ಲಿಯೇ ಕಡಿದು ಬರ್ಬರವಾಗಿ ಕೊಂದಿದ್ದಾನೆ.
ಈತ ಆಕೆಯನ್ನು ಯಾವ ಕಾರಣಕ್ಕೆ ಕೊಂದ ಎಂಬ ಮಾಹಿತಿ ತಿಳಿದು ಬಂದಿಲ್ಲ.
వీడేం సైకో..
— greatandhra (@greatandhranews) May 26, 2025
60 ఏళ్ల ముసలివిడిని నరికి.. పెద్దమ్మ గుడి వద్ద ఆమెను తల, చేతులు నరికి చంపేశా సార్ అంటూ పోలీసుల వద్దకు వెళ్లిన యువకుడు
సిరిసిల్ల జిల్లా చందుర్తి పోలీస్ స్టేషన్ పరిధిలో ఈ ఘటన జరిగింది. pic.twitter.com/KlfEDWKh74
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.