ನಾನು ದರ್ಶನ್ ಸರ್ ಪರ ನಿಲ್ತಿನಿ.. ಧೃವ ಸರ್ಜಾ ಖಡಕ್ ನುಡಿ

I stand for Darshan Sir.. Dhruva Sarja

ಬೆಂಗಳೂರು: ಎಲ್ಲಿರಿಗೂ ಆತ್ಮ ಗೌರವ ಅನ್ನೋದ್ ಇರುತ್ತೆ‌. ಯಾರೋ ಒಬ್ಬರು ಡೌನ್ ಆದ ತಕ್ಷಣ ಆಳಿಗೊಂದು ಕಲ್ಲು ಎಂಬಂತೆ ಹಾಕಬಾರದು. ಈ ವಿಷಯದಲ್ಲಿ ನಾನು ದರ್ಶನ್ (Darshan) ಸರ್ ಪರವಾಗಿ ನಿಲ್ಲುತ್ತೇನೆ ಎಂದು ನಟ ಧೃವ ಸರ್ಜಾ (Dhrva sarja) ಹೇಳಿದ್ದಾರೆ.

ಇತ್ತೀಚಿನ ಬೆಳವಣಿಗೆ ಕುರಿತು ಮಾತಾಡುವಂತೆ ಖಾಸಗಿ ಚಾನಲ್ ವರದಿಗಾರರು ಒತ್ತಾಯಿಸಿದಾಗ ಮಾತನಾಡಿದ ಅವರು, ಮೊದಲನೇಯದಾಗಿ ರಮ್ಯಾ ಮೆಡಮ್ ಅವರಿಗೆ ಅಭಿಪ್ರಾಯ ಹೇಳುವ ಅವಕಾಶವಿದೆ. ಆದರೆ ಅವರಿಗೆ ಹಾಕಿದ ಮೆಸೇಜ್ ತಪ್ಪು. ಈ ಕುರಿತು ದೂರನ್ನು ನೀಡಿದ್ದಾರೆ. ನಾವೆಲ್ಲ ಅವರ ಪರ ನಿಲ್ಲುತ್ತೇವೆ.

ಎರಡ ವಿಚಾರ ತುಂಬಾ ಬೇಜಾರ್ ಆಗಿದೆ. ಪ್ರಥಮ್ ಸರ್ ಅವರ ವರ್ತನೆ ವಿಚಾರವಾಗಿ ನಮ್ಮ ಡ್ಯೂಟಿ ನಾವು ದರ್ಶನ್ ಸರ್ ಪರ ನಿಲ್ಲುತ್ತೇನೆ.

ಇನ್ನೂ ಪ್ರಥಮ್‌ ಅವರಿಗೆ ಯಾರೋ ಡ್ರಾಗನ್ ತೋರಿಸಿದ್ದರು, ಬೆದರಿಸಿದರು ಎಂದು ಅವರೇ ಹೇಳಿದ್ದು, ದೂರು ನೀಡಿಲ್ಲ, ಎಫ್ಐಆರ್ ಮಾಡಿಲ್ಲ, ಎರಡು ದಿನ ಸುಮ್ಮನೇ ಇದ್ದರು. ಜಗದೀಶ್ ಅವರು ಹೇಳುದ್ರು ಕಂಪ್ಲೆಂಟ್ ಕೊಡಿ ಅಂತ ಆದ್ರೂ ಕೊಡಲಿಲ್ಲ. ಅವರ ಮಾತು ಅವರು ಕೇಳಬೇಕಿತು ಅನಿಸುತ್ತೆ.

ಅದು ಆದ ಮೇಲೆ ತುಂಬಾ ಅಬ್ಯೂಸಿವ್ ಆಗಿ ಚಿಟಿಕೆ ಎಲ್ಲಾ ಹೊಡೆದುಕೊಂಡು, ಗೌರವ ಇಲ್ಲದೆ, ವಿಗ್ಗು ಅದೂ, ಇದೂ ಅಂದ್ಕೊಂಡು ಇದೆಲ್ಲ ಅವಶ್ಯಕತೆ ಇರಲಿಲ್ಲ.

ಎಲ್ಲಿರಿಗೂ ಆತ್ಮ ಗೌರವ ಅನ್ನೋದ್ ಇರುತ್ತೆ‌. ಯಾರೋ ಒಬ್ಬರು ಡೌನ್ ಆದ ತಕ್ಷಣ ಆಳಿಗೊಂದು ಕಲ್ಲು ಎಂಬಂತೆ ಹಾಕಬಾರದು. ಈ ಘಟನೆಯಿಂದ ಸುದೀಪ್ ಸರ್‌ಗೆ, ಶಿವಣ್ಣನಿಗೆ, ವಿಜಯ್ ಅವರಿಗೆ, ಧನಂಜಯ್‌ ಅವರಿಗೆ, ನಮ್ಮ ಚಿಕ್ಕಪ್ಪನಿಗೆ, ಅನಂತ್ ಸರ್‌ಗೆ ಬೇಜಾರ್ ಆಗಿಲ್ವಾ..? ಎಲ್ಲರಿಗೂ ಬೇಜಾರ್ ಆಗಿರುತ್ತೆ.

ನಮ್ಮ ಹಿರಿಯ ನಟರು ನಮಗೆ ಈ ರೀತಿಯ ವರ್ತನೆ ಕಲಿಸಿಲ್ಲ. ಈ ಕುರಿತಂತೆ ಎಲ್ಲಾ ಕಲಾವಿದರು ಮಾತಾಡಬೇಕು. ಇದು ಮಾತನಾಡಬೇಕಾದ ಸಮಯ. ಇದೇ ಮಾತು ಸುದೀಪ್ ಸರ್‌ಗೆ, ಪುನೀತ್ ಸರ್‌ಗೆ ಮಾತನಾಡಿದರೆ ಎಲ್ರೂ ಮಾತಾಡುತ್ತಾ ಇರಲಿಲ್ಲವೇ..? ಇದು ಎಲ್ರೂ ಮಾತನಾಡಲೇ ಬೇಕಾದ ಸಮಯ, ಇಲ್ಲವಾದರೆ ಈ ರೀತಿ ಎಲ್ಲರೂ ಮಾತನಾಡಲು ಶುರು ಮಾಡ್ತಾರೆ.

ಬಾಸ್ ನಿಮಗೆ ಯಾರು ಬೆದರಿಕೆ ಹಾಕಿದ್ದಾರೋ ಅವರ ಮೇಲೆ ನೀವು ಕ್ರಮಕೈಗೊಳ್ಳಬೇಕು. ಅದು ಬಿಟ್ಟು ಉಪವಾಸ ಮಾಡ್ತಿನಿ, ಬಂದ್ ಸ್ಟೇಟ್ಮೆಂಟ್ ಕೊಡಿ ಎಂದು ಹೇಳುವುದು ಒಳ್ಳೆ ಬೆಳವಣಿಗೆಯಲ್ಲ ಅನಿಸುತ್ತೆ. ಏನ್ ಪ್ರೂ ಮಾಡಲು ಪ್ರಯತ್ನ ಮಾಡ್ತಾ ಇದ್ದೀರಿ ಗೊತ್ತಾಗ್ತಾ ಇಲ್ಲ.

ಇದರ ಬಗ್ಗೆ ಅವರಿಗೆ ಗೊತ್ತೇ ಇಲ್ಲ ಅಂತ ಪ್ರೂ ಆದರೇ ಏನು..? ಅವರೇನಾದ್ರೂ ಹೋಗಿ ಬೆದರಿಕೆ ಹಾಕಿ ಅಂತ ಕಳಿಸಿದ್ರಾ..? ನನಗೆ ತಿಳಿದಂತೆ ದರ್ಶನ್ ಸರ್ ಮಾಡಲು ಸಾಧ್ಯವೇ ಇಲ್ಲ. ಪ್ರಾಮಾಣಿಕ, ವಾಸ್ತವ ಅನ್ನೋದ್ ಇದೇ ಕಾರಣಕ್ಕೆ ನಾ ಮಾತಾಡಬೇಕಾದ ಅನಿವಾರ್ಯತೆ ಇದೆ.

ಪ್ರಥಮ್ ಸರ್ಗೆ ನಾ ಮನವಿ ಮಾಡೋದ್ ಒಂದೇ ತಾಳ್ಮೆ ತಗೋಳಿ. ಚಿಟಿಕೆ ಎಲ್ಲ ಹೊಡೆಯೋದು ಸರಿ ಕಾಣಲಿಲ್ಲ. ಅವರಿಗೂ ಕುಟುಂಬ ಇರುತ್ತೆ. ಅವರಿಗೂ ಮಗ ಇದ್ದಾನೆ ಎಂಬುದು ಅರಿವಿರಲಿ.

ಈ ವಿಚಾರವಾಗಿ ಏಕೆ ಬೇರೆ ನಟರು ಮಾತಾಡುತ್ತಿಲ್ಲ ಎಂಬುದು ಆಶ್ಚರ್ಯಕರ ವಿಚಾರ. ನಾ ಇದರಿಂದ ಯಾರ ಮೆಚ್ಚುಗೆ ಪಡೆಯುವ ಉದ್ದೇಶ ಇಲ್ಲ. ಆದರೆ ಪ್ರಥಮ್ ಅವರು ಮಾಡಿದ್ದು ತಪ್ಪು, ಅವರ ಮೂವಿಗೆ ಒಳ್ಳೆದಾಗಲಿ, ದೂರು ನೀಡಿದ್ದೀರಿ. ಆದರೆ ಪೋಲಿಸರಿಗೆ ಕಿಟಿಕಿಯಿಂದ ಬೈಯ್ಯುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ.

ರಾಜಕೀಯ

ಮೋದಿ ಸರ್ಕಾರದ ಟೊಳ್ಳಾದ ವಿದೇಶಾಂಗ ನೀತಿಯಿಂದ ಗ್ಯಾಸ್ ಬೆಲೆ ಏರಿಕೆ: ಸಿಎಂ‌ ಸಿದ್ದರಾಮಯ್ಯ

ಮೋದಿ ಸರ್ಕಾರದ ಟೊಳ್ಳಾದ ವಿದೇಶಾಂಗ ನೀತಿಯಿಂದ ಗ್ಯಾಸ್ ಬೆಲೆ ಏರಿಕೆ: ಸಿಎಂ‌ ಸಿದ್ದರಾಮಯ್ಯ

ನಾವು ಎಲ್ಲಾ ಸಮಯದಲ್ಲೂ ಎಚ್ಚರಿಸಿದಂತೆ, ವಿಧಾನಸಭಾ ಚುನಾವಣೆಗಳು ಮುಗಿದ ಕ್ಷಣ, ನರೇಂದ್ರ ಮೋದಿ ಸರ್ಕಾರ ಮತ್ತೆ ಬೆಲೆಗಳನ್ನು ಹೆಚ್ಚಿಸಿದೆ. ಮೇ 1 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ₹993 ರಷ್ಟು ಹೆಚ್ಚಿಸಲಾಗಿದೆ, ಚುನಾವಣಾ

[ccc_my_favorite_select_button post_id="121599"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ (IPL) ಪಂದ್ಯದ ವೇಳೆ ವ್ಯಾಪಿಂಗ್ ಮಾಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಿಯಾನ್ ಪರಾಗ್‌ಗೆ (Riyan Parag) ಪಂದ್ಯ ಶುಲ್ಕದ 25% ದಂಡ ವಿಧಿಸಿದೆ, ರಾಜಸ್ಥಾನ ರಾಯಲ್ಸ್ ನಾಯಕ ಕಠಿಣ

[ccc_my_favorite_select_button post_id="121572"]
ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಯಾಗಲು ಸೂಕ್ತ ಯುವತಿ ದೊರೆಯದ ಕಾರಣ ಮನನೊಂದ ಯುವಕನೊಬ್ಬ ಕಲ್ಯಾಣಿಗೆ ಬಿದ್ದು ಆತ್ಮಹತ್ಯೆ (suicide) ಮಾಡಿಕೊಂಡಿರುವ ಘಟನೆ ನಡೆದಿದೆ.

[ccc_my_favorite_select_button post_id="121591"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]