ಕಟ್ಮಂಡು: ನೇಪಾಳದ (Nepal ) ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜನರಲ್-ಝಡ್ (GenZ) ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಹೆಚ್ಚುತ್ತಿರುವ ಮಧ್ಯೆ, ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ಶುಕ್ರವಾರ ಮಧ್ಯಾಹ್ನದ ವೇಳೆಗೆ ಮಧ್ಯಂತರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.
ಒಂದು ದಿನ ಮೊದಲು, ನೇಪಾಳ ಪ್ರಾಧಿಕಾರದ (NEA) ಮಾಜಿ ಮುಖ್ಯಸ್ಥ ಕುಲ್ಮನ್ ಘಿಸಿಂಗ್, ತೀವ್ರ ಇಂಧನ ವಲಯದ ಸುಧಾರಣೆಗಳ ಮೂಲಕ ದೇಶದ ಕುಖ್ಯಾತ ದೀರ್ಘ ವಿದ್ಯುತ್ ಕಡಿತವನ್ನು ಕೊನೆಗೊಳಿಸಿದ ಖ್ಯಾತಿಗೆ ಪಾತ್ರರಾಗಿದ್ದರು, ಅವರು ದೇಶದಲ್ಲಿ ಮಧ್ಯಂತರ ಸರ್ಕಾರವನ್ನು ಮುನ್ನಡೆಸುವ ಮುಂಚೂಣಿಯಲ್ಲಿ ಹೊರಹೊಮ್ಮಿದ್ದರು.
This is the image of indian media and Modi in Nepal.
— Dr Nimo Yadav 2.0 (@DrNimoYadav) September 10, 2025
Look how Nepalese youth are abusing Godi media and saying You are puppet of Modi.
We don’t want puppets of Modi in nepal 😭😭
Share max because no one else will show you this. pic.twitter.com/8P1rLA4bq6
ಸೋಮವಾರ ಸಾವಿರಾರು ಪ್ರತಿಭಟನಾಕಾರರು ಸರ್ಕಾರದ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ನಿರುದ್ಯೋಗದ ವಿರುದ್ಧ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಿತು. ಆದರೆ ರಾಷ್ಟ್ರೀಯ ಮಾಧ್ಯಮಗಳು ಇದನ್ನು ಸಾಮಾಜಿಕ ಮಾಧ್ಯಮಗಳ ಮೇಲೆ ಅಲ್ಪಾವಧಿಯ ಸರ್ಕಾರ ನಿಷೇಧ ಹೇರಿದ್ದರಿಂದ ಭುಗಿಲೆದ್ದವು ಎಂದು ವರದಿ ಮಾಡಿದ್ದವು.
Nepali people know NDTV & this takla are godi media.
— Tarun Gautam (@TARUNspeakss) September 11, 2025
They are not even let them report😂😂pic.twitter.com/4oDSSC3zjx
ಇದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದ್ದು, ವರದಿಗೆ ತೆರಳಿದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಿನ ಚಕಮಕಿ ನಡೆಸಿದರು. ಒಂದು ಹಂತದಲ್ಲಿ ವರದಿಗಾರರ ಮೇಲೆ ಹಲ್ಲೆ ಯತ್ನಗಳು ನಡೆದಿರುವ ವಿಡಿಯೋಗಳು ವೈರಲ್ ಆಗಿವೆ.
BREAKING : Godi media channels getting insulted in Nepal on live camera 🤣
— Amock_ (@Amockx2022) September 10, 2025
Journalist : We are in your support
Nepal youth : No need of your support 🔥
00% credibility left pic.twitter.com/IqDW537yTr
ಪ್ರಮುಖವಾಗಿ ಭಾರತದಿಂದ ವರದಿಗೆ ತೆರಳಿದ್ದ ಪ್ರಮುಖ ಸುದ್ದಿ ಸಂಸ್ಥೆಯ ವರದಿಗಾರರ ವಿರುದ್ಧ ಗೋದಿ ಮೀಡಿಯಾ ಗೋ ಬ್ಯಾಕ್ ಎಂದು ಘೋಷಣೆ ಕೇಳಿಬಂದಿದೆ.
Go back #GodiMedia! #GenZ #IndianMedia pic.twitter.com/QgWCWdzezF
— अपरिचित केटो (@Yubraj_Koirala) September 11, 2025
7) Her Dalali skills are the real why she gets beltéd & booed by people whenever she goes now
— Ankit Mayank (@mr_mayank) September 8, 2025
“Godi Media Haaye Haaye” 😭😭😭pic.twitter.com/OnSoXVXA8p