ದೊಡ್ಡಬಳ್ಳಾಪುರ: ಶುಕ್ರವಾರ ನಿಧನರಾದ ಗಾನ ಕೋಗಿಲೆ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ನಗರದ ಬಸವ ಭವನ ವೃತ್ತದಲ್ಲಿ ಕರವೇ (ಕನ್ನಡಿಗರ ಬಣ)ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಕರವೇ ಬಣದ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್ ಚಂದ್ರಶೇಖರ್,ರಾಜ್ಯಾಧ್ಯಕ್ಷ ಕೆ. ನಾಗೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ರಮೇಶ್, ಅಪ್ಪಣ್ಣ, ಕಾಂತ, ಶೀವು, ಅರ್ಜುನ್, ಹರ್ಷ, ಹುಲಕಲ್ ನಟರಾಜ್, ಸ್ಟುಡಿಯೋ ನಾಗೇಶ್, ಸಂಪತ್, ಮುರಾರಿ ಇದ್ದರು.

