ದೊಡ್ಡಬಳ್ಳಾಪುರ: ಡಿ.15ರಂದು ನಡೆಯಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಕಣ ರಂಗೇರಿದ್ದು, 42 ಮಂದಿ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಶಾಲೆಗಳಿಗೆ ತೆರಳಿ ಶಿಕ್ಷಕರ ಮತಯಾಚನೆ ನಡೆಸುತ್ತಿದ್ದಾರೆ.
ಇಂದು ಬಿ.ಎಸ್.ಸಿದ್ದಗಂಗಯ್ಯ ಮತ್ತು ಕೆ.ಮಲ್ಲಿಕಾರ್ಜುನ ರೆಡ್ಡಿ ತಂಡದ ಅಭ್ಯರ್ಥಿಗಳು ತಾಲೂಕಿನ ವಿವಿಧ ಶಾಲೆಗಳಿಗೆ ತೆರಳಿ ಮತ ಯಾಚಿಸಿದರು.
ಈ ವೇಳೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಾದ ಆಂಜಿನಪ್ಪ, ಬಿ.ದೇವರಾಜು, ಹೆಚ್.ಹನುಮಂತರಾಯಪ್ಪ, ಎಂ.ಕೇಶವಮೂರ್ತಿ, ಲಕ್ಷ್ಮೀನರಸಪ್ಪ, ಕೆ.ಮಲ್ಲಿಕಾರ್ಜುನ ರೆಡ್ಡಿ, ಸಿ.ನಾಗೇಶ್, ಎಂ.ನಾರಾಯಣಸ್ವಾಮಿ, ರಾಮಾಂಜನಯ್ಯ, ಜಿ.ರಮೇಶ್, ಬಿ.ಎಸ್.ಸಿದ್ದಗಂಗಯ್ಯ, ಸಿದ್ದಗಂಗಯ್ಯ, ಡಿ.ಶ್ರೀಧರ್ ರೆಡ್ಡಿ, ವಿ.ನಂದಿನಿ, ಪಿ.ನಿರ್ಮಲ, ವಿ.ಪದ್ಮಾವತಿ, ಆರ್.ಎನ್.ಸರಸ್ವತಮ್ಮ, ಟಿ.ಕೆ.ಸವಿತ, ಶುಭ ವೆಂಕಟೇಶ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

