ದೊಡ್ಡಬಳ್ಳಾಪುರ: ಗ್ರಾಮಪಂಚಾಯಿತಿ ಸಾರ್ವತ್ರಿಕ ಚುನಾವಣೆಯ ಎರಡನೇ ಪಟ್ಟಿಯನ್ನು ತಾಲೂಕು ಆಡಳಿತ ಪ್ರಕಟಿಸಿದೆ. ಅದರನ್ವಯ ಗ್ರಾಮಪಂಚಾಯಿತಿವಾರು ವಿಜೇತರ ಪಟ್ಟಿ ಈ ಕೆಳಕಂಡಂತಿದೆ
ಭಕ್ತರಹಳ್ಳಿ ಗ್ರಾಪಂ: ಭಕ್ತರಹಳ್ಳಿ ರಾಜಣ್ಣ (ಅನುಸೂಚಿತ ಜಾತಿ), ಪ್ರತಿಮ.ಆರ್ (ಸಾಮಾನ್ಯ ಮಹಿಳೆ), ರವಿಕುಮಾರ್ (ಸಾಮಾನ್ಯ). ಆಲಪ್ಪನಹಳ್ಳಿ ವೆಂಕಟಲಕ್ಷ್ಮಮ್ಮ ವೆಂಕಟೇಶ್ (ಅನುಸೂಚಿತ ಜಾತಿ ಮಹಿಳೆ), ಜಿ.ಗಂಗಹನುಮಯ್ಯ (ಅನುಸೂಚಿತ ಪಂಗಡ ). ಬೈಯ್ಯಪ್ಪನಹಳ್ಳಿ ಹೇಮಮಾಲಿನಿ(ಅನುಸೂಚಿತ ಪಂಗಡ ಮಹಿಳೆ), ಸಿದ್ದಲಿಂಗಯ್ಯ.ಬಿ.ಆರ್ (ಸಾಮಾನ್ಯ). ಕನಕೇನಹಳ್ಳಿ ಮಂಜಮ್ಮ (ಸಾಮಾನ್ಯ ಮಹಿಳೆ), ರಂಗಪ್ಪ (ಸಾಮಾನ್ಯ). ಕಾಡತಿಪ್ಪೂರು-1 ಕೃಷ್ಣಮೂರ್ತಿ.ಕೆ.ವಿ (ಅನುಸೂಚಿತ ಜಾತಿ), ರಾಮಲಕ್ಷ್ಮಮ್ಮ (ಸಾಮಾನ್ಯ ಮಹಿಳೆ), ಟಿ.ಆರ್.ಹನುಮಂತೇಗೌಡ (ಸಾಮಾನ್ಯ), ಮೂಡ್ಲಕಾಳೇನಹಳ್ಳಿ ಕೆ.ಎಂ.ಅರಸಮ್ಮ ರಾಜಣ್ಣ (ಅನುಸೂಚಿತ ಜಾತಿ ಮಹಿಳೆ). ಗುಂಡ್ಲಹಳ್ಳಿ ಚಿಕ್ಕತಿಮ್ಮಕ್ಕ (ಅನುಸೂಚಿತ ಜಾತಿ ಮಹಿಳೆ). ಬೊಮ್ಮಹಳ್ಳಿ ಶ್ರೀಲತಾ (ಸಾಮಾನ್ಯ ಮಹಿಳೆ).
ಸಾಸಲು ಗ್ರಾಪಂ: ಸಾಸಲು-1 ಆನಂದ್.ಎಸ್.ಎನ್ ಬಿನ್ ನರಸೀಯಪ್ಪ (ಅನುಸೂಚಿತ ಜಾತಿ), ಲತಾ ಕೋಂ ಲಕ್ಕಪ್ಪ (ಅನುಸೂಚಿತ ಪಂಗಡ ಮಹಿಳೆ). ಸಾಸಲು-2 ನಂದಿನಿ.ಎಸ್ ಕೋಂ ಪ್ರಸನ್ನ ಕುಮಾರ್ (ಹಿಂದುಳಿದ ವರ್ಗ “ಅ” ಮಹಿಳೆ), ಕೆಂಪೇಗೌಡ ಬಿನ್ ಚಿಕ್ಕಗಂಗಯ್ಯ (ಸಾಮಾನ್ಯ). ಗುಮ್ಮನಹಳ್ಳಿ ಶೃತಿ.ಎನ್ ಕೋಂ ರವಿಚಂದ್ರ (ಅನುಸೂಚಿತ ಜಾತಿ ಮಹಿಳೆ), ಜಿ ಸಿ ನರಸಿಂಹಮೂರ್ತಿ ಬಿನ್ ಚಿಕ್ಕನರಸಪ್ಪ (ಹಿಂದುಳಿದ ವರ್ಗ “ಅ”). ಚನ್ನವೀರನಹಳ್ಳಿ ಲಕ್ಷ್ಮೀದೇವಮ್ಮ ಕೋಂ ಬಸವರಾಜು (ಹಿಂದುಳಿದ ವರ್ಗ “ಅ” ಮಹಿಳೆ), ವೀರಣ್ಣ (ಹಿಂದುಳಿದ ವರ್ಗ “ಬ”), ನಾಗರತ್ನ.ಕೆ ಕೋಂ ಪ್ರಕಾಶ್ (ಸಾಮಾನ್ಯ ಮಹಿಳೆ). ಲಿಂಗದವೀರನಹಳ್ಳಿ ಮಂಜುಳಾ.ವೈ.ಸಿ ಕೋಂ ನಾಗರಾಜು (ಸಾಮಾನ್ಯ ಮಹಿಳೆ). ತೋಡಲಬಂಡೆ ಮಾರೇಗೌಡ ಬಿನ್ ಕೃಷ್ಣಪ್ಪ (ಸಾಮಾನ್ಯ). ಗರುಡಗಲ್ಲು ಕೆಂಪರಾಜು (ಸಾಮಾನ್ಯ). ಮಚ್ಚೇನಹಳ್ಳಿ ನರಸಮ್ಮ ಕೋಂ ರಾಮಯ್ಯ (ಸಾಮಾನ್ಯ ಮಹಿಳೆ), ಗೋವಿಂದಯ್ಯ ಬಿನ್ ತಿಮ್ಮರಾಯಪ್ಪ (ಸಾಮಾನ್ಯ). ಕಾಡಆಲಪ್ಪನಹಳ್ಳಿ ರತ್ನಮ್ಮ ಕೋಂ ದೊಡ್ಡಮುನಿಯಪ್ಪ (ಅನುಸೂಚಿತ ಜಾತಿ ಮಹಿಳೆ), ಮಂಜುನಾಥ.ಎನ್ (ಸಾಮಾನ್ಯ).
ಆರೂಢಿ ಗ್ರಾಪಂ: ಆರೂಢಿ-1 ರಾಧ.ಎನ್ (ಅನುಸೂಚಿತ ಪಂಗಡ ಮಹಿಳೆ), ನವೀನ್ ಕುಮಾರ್ (ಸಾಮಾನ್ಯ). ಆರೂಢಿ-2 ವೆಂಕಟರಮಣ (ಅನುಸೂಚಿತ ಜಾತಿ ), ತಿಪ್ಪರಾಜು.ಎ.ಎಸ್ (ಸಾಮಾನ್ಯ).ಆರೂಢಿ-3 ಗಂಗರಾಜಮ್ಮ.ಎ.ಜಿ, (ಅನುಸೂಚಿತ ಜಾತಿ ಮಹಿಳೆ).ಗರಿಕೇನಹಳ್ಳಿ ಅನಿತಾಲಕ್ಷ್ಮೀ (ಹಿಂದುಳಿದ ವರ್ಗ “ಅ” ಮಹಿಳೆ), ಜಯಮ್ಮ (ಸಾಮಾನ್ಯ ಮಹಿಳೆ), ಸುನಿಲ್ ಕುಮಾರ್.ಜಿ (ಸಾಮಾನ್ಯ). ಬನವತಿ ನಾಗರತ್ನಮ್ಮ (ಅನುಸೂಚಿತ ಜಾತಿ ಮಹಿಳೆ) ಬಿ.ಎಸ್.ರಂಗಾಚಾರಿ ( ಹಿಂದುಳಿದ ವರ್ಗ “ಅ”), ಯಶೋಧಮ್ಮ (ಸಾಮಾನ್ಯ ಮಹಿಳೆ). ದೊಡ್ಡಗುಂಡಪ್ಪನಾಯ್ಕನಹಳ್ಳಿ ಲಕ್ಷ್ಮೀದೇವಮ್ಮ (ಸಾಮಾನ್ಯ ಮಹಿಳೆ), ನಾಗರತ್ನಮ್ಮ.ಎನ್ (ಸಾಮಾನ್ಯ ಮಹಿಳೆ), ಎ.ನರಸಿಂಹರಾಜು (ಸಾಮಾನ್ಯ), ದಡಗಟ್ಟಮಡಗು ಗೌರಮ್ಮ (ಅನುಸೂಚಿತ ಜಾತಿ ಮಹಿಳೆ), ನಾಗರಾಜು (ಅನುಸೂಚಿತ ಪಂಗಡ). ಗೌಡನಕುಂಟೆ ಪುಟ್ಟನಾಯ್ಕ.ಕೆ.ಎಂ (ಅನುಸೂಚಿತ ಜಾತಿ). ಹಾರೋಹಳ್ಳಿ ಶ್ರೀಧರ್.ಹೆಚ್.ಎಲ್ (ಸಾಮಾನ್ಯ )
ಹೊಸಹಳ್ಳಿ ಗ್ರಾಪಂ: ಹೊಸಹಳ್ಳಿ-1 ರಾಜು (ಅನುಸೂಚಿತ ಜಾತಿ), ನಾಗರತ್ನಮ್ಮ (ಹಿಂದುಳಿದ ವರ್ಗ “ಅ” ಮಹಿಳೆ), ವಿ.ವೆಂಕಟೇಶಯ್ಯ (ಸಾಮಾನ್ಯ). ಹೊಸಹಳ್ಳಿ-2 ಪದ್ಮನಾಗರಾಜ (ಅನುಸೂಚಿತ ಜಾತಿ ಮಹಿಳೆ), ಮುನಿರಾಜು (ಸಾಮಾನ್ಯ). ಗುಂಡಮಗೆರೆ-1 ಸಹನ ಆರ್.ಸುಬ್ರಮಣ್ಯ ಶರ್ಮ (ಸಾಮಾನ್ಯ ಮಹಿಳೆ), ಎಲ್.ನಾಗರಾಜು (ಸಾಮಾನ್ಯ). ಗುಂಡಮಗೆರೆ-2 ಮಂಜಮ್ಮ ಎಸ್.ನರಸಪ್ಪ (ಅನುಸೂಚಿತ ಜಾತಿ), ಲಕ್ಷ್ಮೀ ಮೋಹನ್ (ಹಿಂದುಳಿದ ವರ್ಗ “ಅ”), ಎನ್.ರಮೇಶ್ ಕುಮಾರ್ (ಸಾಮಾನ್ಯ). ಗುಂಡಮಗೆರೆ-3 ಲಕ್ಷ್ಮೀನಾರಾಯಣ (ಅನುಸೂಚಿತ ಪಂಗಡ), ವರಲಕ್ಷ್ಮೀ (ಸಾಮಾನ್ಯ ಮಹಿಳೆ). ಮಾಕಳಿ ಲಕ್ಷ್ಮೀ ಶ್ರೀನಿವಾಸ್ (ಅನುಸೂಚಿತ ಪಂಗಡ ಮಹಿಳೆ). ಬಂಕೇನಹಳ್ಳಿ ನಾಗಮಣಿ (ಅನುಸೂಚಿತ ಪಂಗಡ ಮಹಿಳೆ). ಉಜ್ಜನಿ ನಾಗರಾಜು (ಹಿಂದುಳಿದ ವರ್ಗ “ಅ”), ವೀರಭದ್ರ ಎನ್ (ಹಿಂದುಳಿದ ವರ್ಗ “ಬ”), ನಾಗವೇಣಿ ( ಸಾಮಾನ್ಯ ಮಹಿಳೆ), ಸತೀಶ್ ಎನ್( ಸಾಮಾನ್ಯ). ಕಲ್ಲುಕುಂಟೆ ಚಲುಮಕ್ಕ ನಾಗರಾಜು (ಸಾಮಾನ್ಯ ಮಹಿಳೆ). ಮಲ್ಲಸಂದ್ರ ಹೊನ್ನಮ್ಮ (ಸಾಮಾನ್ಯ ಮಹಿಳೆ ), ವೆಂಕಟಾಚಲಯ್ಯ (ಸಾಮಾನ್ಯ). ಕೊಟ್ಟಿಗೆ ಮಾಚೇನಹಳ್ಳಿ ಅಂಭಿಕ (ಅನುಸೂಚಿತ ಜಾತಿ ಮಹಿಳೆ), ಆನಂದ ಕೆ.ಸಿ (ಸಾಮಾನ್ಯ), ಕುಕ್ಕಲಹಳ್ಳಿ ಸತ್ಯಮ್ಮ (ಅನುಸೂಚಿತ ಜಾತಿ ಮಹಿಳೆ).
ಚನ್ನಾದೇವಿಅಗ್ರಹಾರ ಗ್ರಾಪಂ: ಚನ್ನಾದೇವಿ ಅಗ್ರಹಾರ ರೂಪಶ್ರೀ.ಕೆ (ಅನುಸೂಚಿತ ಜಾತಿ ಮಹಿಳೆ), ಕಾಂತಲಕ್ಷ್ಮೀ.ಎಸ್.ಜಿ (ಸಾಮಾನ್ಯ). ಗಾರುಡಿಗರಪಾಳ್ಯ ಜಗದೀಶ್ (ಅನುಸೂಚಿತ ಜಾತಿ). ಮಧುರೆ ಪ್ರಮಿಳ (ಸಾಮಾನ್ಯ ಮಹಿಳೆ). ಆನಂದಮೂರ್ತಿ.ಆರ್ (ಸಾಮಾನ್ಯ). ಕೋಡಿಹಳ್ಳಿ ರೇಖಾ.ಸಿ (ಅನುಸೂಚಿತ ಪಂಗಡ ಮಹಿಳೆ), ಇಂದ್ರಮ್ಮ (ಹಿಂದುಳಿದ ವರ್ಗ “ಅ” ಮಹಿಳೆ), ಅಮರೇಶ್ ಕುಮಾರ್.ಬಿ (ಸಾಮಾನ್ಯ). ಬೀರಯ್ಯನಪಾಳ್ಯ ಪ್ರೇಮಕುಮಾರಿ (ಅನುಸೂಚಿತ ಜಾತಿ ಮಹಿಳೆ). ಬಂಡಯ್ಯನಪಾಳ್ಯ ಅರವಿಂದ್.ಬಿ.ಎನ್ (ಸಾಮಾನ್ಯ). ಮಲ್ಲೋಹಳ್ಳಿಎನ್.ಮಂಜುನಾಥ್ (ಹಿಂದುಳಿದ ವರ್ಗ “ಅ”), ಸುಧಾ (ಸಾಮಾನ್ಯ ಮಹಿಳೆ).
ಕಾಡನೂರು ಗ್ರಾಪಂ: ಕಾಡನೂರು ಲಕ್ಕಪ್ಪ.ಡಿ (ಅನುಸೂಚಿತ ಜಾತಿ), ಮಲ್ಲಿಕಾರ್ಜುನ (ಸಾಮಾನ್ಯ). ಕಾಡನೂರುಪಾಳ್ಯ ತ್ರಿವೇಣಿ.ಕೆ.ಎಂ (ಅನುಸೂಚಿತ ಜಾತಿ ಮಹಿಳೆ). ಮುಪ್ಪಡಿಘಟ್ಟ ಸರೋಜ.ಸಿ.ಎಸ್ (ಸಾಮಾನ್ಯ ಮಹಿಳೆ), ಮನು.ಎನ್.ಆರ್ (ಸಾಮಾನ್ಯ). ಮದಗೊಂಡನಹಳ್ಳಿ ಶೋಭಾ ಕೃಷ್ಣಪ್ಪ (ಹಿಂದುಳಿದ ವರ್ಗ “ಅ” ಮಹಿಳೆ), ಗೋಪಾಲಕೃಷ್ಣಯ್ಯ.ಎಂ (ಸಾಮಾನ್ಯ). ಕಲ್ಲುದೇವನಹಳ್ಳಿ ಮಂಗಳಮ್ಮ (ಅನುಸೂಚಿತ ಪಂಗಡ ಮಹಿಳೆ).
ಕನಸವಾಡಿ ಗ್ರಾಪಂ: ಕನಸವಾಡಿ-1 ಹೇಮ (ಅನುಸೂಚಿತ ಜಾತಿ ಮಹಿಳೆ), ಕೃಷ್ಣಮೂರ್ತಿ (ಹಿಂದುಳಿದ ವರ್ಗ “ಅ”ರ್ತ್. ಕನಸವಾಡಿ-2 ಶಿಲ್ಪ.ಎಸ್ (ಹಿಂದುಳಿದ ವರ್ಗ “ಅ” ಮಹಿಳೆ0, ಸೌಭಾಗ್ಯ (ಹಿಂದುಳಿದ ವರ್ಗ “ಬ” ಮಹಿಳೆ,), ವಿಜಯಕುಮಾರ್‍ಟ್.ಟಿ (ಸಾಮಾನ್ಯ). ಮಾರಸಂದ್ರ ಕೆ.ಬಿ.ಶ್ರೀನಿವಾಸ್ ಮೂರ್ತಿ (ಅನುಸೂಚಿತ ಜಾತಿ), ಕೆ.ಪಿ.ಶೋಭ (ಅನುಸೂಚಿತ ಪಂಗಡ ಮಹಿಳೆ). ಜೋಡಿತಿಮ್ಮಸಂದ್ರ ವಸಂತಲಕ್ಷ್ಮೀ (ಸಾಮಾನ್ಯ ಮಹಿಳೆ), ರಮೇಶ್ (ಸಾಮಾನ್ಯ). ಕನ್ನಮಂಗಲ ರೇಣುಕಮ್ಮ (ಹಿಂದುಳಿದ ವರ್ಗ “ಅ” ಮಹಿಳೆ), ರಂಗನಾಥ ಕೆ.ಎಂ (ಸಾಮಾನ್ಯ). ನಾಗೇನಹಳ್ಳಿ ಶಾಂತಕುಮಾರ್. ಹೆಚ್ (ಸಾಮಾನ್ಯ). ಕೆಂಜಿಗದಹಳ್ಳಿ ಶೋಭಾ.ಎಮ್ (ಸಾಮಾನ್ಯ ಮಹಿಳೆ). ಪ್ರಭಾಕರ್.ಆರ್ (ಸಾಮಾನ್ಯ), ರಾಮದೇವನಹಳ್ಳಿ ಶೋಭಾ.ಪಿ.ಎಮ್ (ಅನುಸೂಚಿತ ಜಾತಿ ಮಹಿಳೆ), ಸಿದ್ದರಾಜು. ಸಿ(ಹಿಂದುಳಿದ ವರ್ಗ “ಅ”). ಕಲ್ಲೋಡು ಮಮತ ಟಿ.ಎಸ್ (ಸಾಮಾನ್ಯ ಮಹಿಳೆ). ಕುಕ್ಕನಹಳ್ಳಿ ಆಶಾ.ಎಸ್ (ಸಾಮಾನ್ಯ ಮಹಿಳೆ),ಸುರೇಶ್.ಜಿ.ಎಸ್.(ಸಾಮಾನ್ಯ).
ಹೊನ್ನಾವರ ಗ್ರಾಪಂ: ಹೊನ್ನಾವರ ರೂಪ.ಟಿ.ಎಸ್ ಹಿಂದುಳಿದ ವರ್ಗ “ಅ” ಮಹಿಳೆ, ಹೆಚ್.ಕೆ.ಪ್ರಕಾಶ್ (ಸಾಮಾನ್ಯ), ಸಿಂಪಾಡಿಪುರ ಸಿದ್ದರಾಜು.ಸಿ (ಅನುಸೂಚಿತ ಜಾತಿ). ಗಂಡ್ರಗೋಳಿಪುರ ಗಿರಿವರ್ಧನ.ಜಿ.ಎಸ್ (ಸಾಮಾನ್ಯ). ಪುರುಷನಹಳ್ಳಿ ಮಧು.ಜಿ.ಆರ್ (ಸಾಮಾನ್ಯ ಮಹಿಳೆ). ಗೂಳ್ಯ ರಾಧ.ಎಂ (ಹಿಂದುಳಿದ ವರ್ಗ “ಅ” ಮಹಿಳೆ). ಗೂಳ್ಯ ಜಿ.ಬಿ.ಮಲ್ಲಿಕಾರ್ಜುನಯ್ಯ (ಸಾಮಾನ್ಯ). ಹಾಲೇನಹಳ್ಳಿ ಸಂಧ್ಯ.ವಿ.ವಿ (ಅನುಸೂಚಿತ ಜಾತಿ ಮಹಿಳೆ). ಕಮ್ಮಸಂದ್ರ ಅನಿತಾ.ಟಿ (ಸಾಮಾನ್ಯ ಮಹಿಳೆ). ಚಿಕ್ಕವಡಗೆರೆ ಮಂಜುನಾಥ (ಅನುಸೂಚಿತ ಜಾತಿ). ಇಸ್ತೂರು ತಿರುಮಲಮ್ಮ (ಅನುಸೂಚಿತ ಪಂಗಡ ಮಹಿಳೆ), ಚೇತನ.ಎಂ (ಸಾಮಾನ್ಯ). ಪುಟ್ಟಯ್ಯನಅಗ್ರಹಾರ ಕವಿತ ಸಾಮಾನ್ಯ (ಮಹಿಳೆ), ಪಿ.ರಾಜಗೋಪಾಲ (ಸಾಮಾನ್ಯ). ಶ್ಯಾಕಲದೇವನಪುರ ಮಂಜುಳ.ಬಿ (ಅನುಸೂಚಿತ ಜಾತಿ ಮಹಿಳೆ), ಗೋವಿಂದರಾಜು.ಎಸ್ (ಹಿಂದುಳಿದ ವರ್ಗ “ಬ”),ಮಮತ.ಎಸ್.ಎನ್ (ಸಾಮಾನ್ಯ ಮಹಿಳೆ).
ದೊಡ್ಡತುಮಕೂರು ಗ್ರಾಪಂ: ದೊಡ್ಡತುಮಕೂರು ರಂಗಸ್ವಾಮಯ್ಯ (ಹಿಂದುಳಿದ ವರ್ಗ “ಅ”), ಟಿ.ಎನ್.ಚೈತ್ರ (ಸಾಮಾನ್ಯ ಮಹಿಳೆ), ಲಕ್ಷ್ಮೀದೇವಿ (ಸಾಮಾನ್ಯ ಮಹಿಳೆ), ಲೋಕೇಶ್.ಟಿ.ಪಿ (ಸಾಮಾನ್ಯ). ಬೈರಸಂದ್ರ ಚೈತ್ರ.ಎಂ.ಆರ್ (ಸಾಮಾನ್ಯ). ಬೈರಸಂದ್ರಪಾಳ್ಯ ಸವಿತ.ವಿ (ಅನುಸೂಚಿತ ಜಾತಿ ಮಹಿಳೆ). ಗೆಜ್ಜಿಗದಹಳ್ಳಿ ಮಂಜುಳ.ಎಂ (ಅನುಸೂಚಿತ ಜಾತಿ ಮಹಿಳೆ), ವಿರೇಗೌಡ(ಸಾಮಾನ್ಯ). ಕರೀಂಸೊಣ್ಣೇನಹಳ್ಳಿ ಮುನಿರಾಜು.ಎಂ (ಅನುಸೂಚಿತ ಜಾತಿ), ಸರೋಜ.ವಿ (ಹಿಂದುಳಿದ ವರ್ಗ “ಅ” ಮಹಿಳೆ). ಗೌಡಹಳ್ಳಿ ವರಲಕ್ಷ್ಮೀ.ಎಲ್ (ಅನುಸೂಚಿತ ಪಂಗಡ ಮಹಿಳೆ), ಮರೀಗೌಡ (ಸಾಮಾನ್ಯ).
ಮೇಲಿನಜೂಗಾನಹಳ್ಳಿ ಗ್ರಾಪಂ: ಮೇಲಿನಜೂಗಾನಹಳ್ಳಿ ರಾಧ.ಎನ್ ಕೋಂ ಮಂಜುನಾಥ (ಸಾಮಾನ್ಯ ಮಹಿಳೆ). ಶ್ರೀ.ಸುಬ್ರಮಣ್ಯಘಾಟಿ ಸಿ.ವಸಂತ ಕುಮಾರ್ (ಅನುಸೂಚಿತ ಜಾತಿ), ಶಾಂತ.ಜೆ.ವಿ ಕೋಂ ಪುರುಷೋತ್ತಮ (ಸಾಮಾನ್ಯ ಮಹಿಳೆ). ನರಸಮ್ಮ ಕೋಂ ಮೈಲಾರಪ್ಪ (ಅನುಸೂಚಿತ ಜಾತಿ ಮಹಿಳೆ), ಆರ್.ಮಂಜುನಾಥ್ (ಸಾಮಾನ್ಯ). ಕೆಳಗಿನಜೂಗಾನಹಳ್ಳಿ ಗಂಗರತ್ನಮ್ಮ (ಅನುಸೂಚಿತ ಜಾತಿ ಮಹಿಳೆ), ನಾರಾಯಣ ಸ್ವಾಮಿ(ಸಾಮಾನ್ಯ). ಗುಂಜೂರು ಅಪೂರ್ವ ಪುಷ್ಪ (ಅಧಿಸೂಚಿತ ಜಾತಿ ಮಹಿಳೆ), ರಾಮಲಕ್ಷ್ಮಮ್ಮ ( ಅನುಸೂಚಿತ ಪಂಗಡ ಮಹಿಳೆ). ಎಸ್.ನಾಗೇನಹಳ್ಳಿ ಆರ್.ಮೈಲಾರಪ್ಪ (ಅನುಸೂಚಿತ ಜಾತಿ), ಶೋಭಾರಾಣಿ.ಎಂ (ಸಾಮಾನ್ಯ ಮಹಿಳೆ). ಪಾಲ್‍ಪಾಲ್ ದಿನ್ನೆ ರುಕ್ಮಿಣಮ್ಮ ( ಸಾಮಾನ್ಯ ಮಹಿಳೆ), ವೆಂಕಟೇಶ್.ಎನ್ (ಸಾಮಾನ್ಯ). ಗೆದ್ದಲಪಾಳ್ಯ ಮುನಿರಾಜು.ವಿ (ಅನುಸೂಚಿತ ಜಾತಿ). ತುರುವನಹಳ್ಳಿ ಟಿ.ಜಿ.ವಾಸುದೇವ್ (ಸಾಮಾನ್ಯ). ಮೇಲಿನನಾಯಕರಂಡಹಳ್ಳಿ ಉಮಾಬಾಯಿ (ಅನುಸೂಚಿತ ಜಾತಿ ಮಹಿಳೆ), ಗಂಗರಾಜು (ಸಾಮಾನ್ಯ). ಕೆಳಗಿನನಾಯಕರಂಡಹಳ್ಳಿ ಕೃಷ್ಣಾನಾಯಕ್ ( ಅನುಸೂಚಿತ ಜಾತಿ), ಭಾರತಿ ಬಾಯಿ (ಸಾಮಾನ್ಯ ಮಹಿಳೆ)

