ದೊಡ್ಡಬಳ್ಳಾಪುರ: ಅಪರಿಚಿತ ವ್ಯಕ್ತಿ ರೈಲಿಗೆ ಸಿಕ್ಕಿ ಸಾವನಪ್ಪಿರುವ ಘಟನೆ ದೊಡ್ಡಬಳ್ಳಾಪುರ ಮತ್ತು ರಾಜಾನುಕುಂಟೆ ರೈಲು ನಿಲ್ದಾಣಗಳ ನಡುವೆ ನಡೆದಿದೆ.
ಮೃತನ ಚಹರೆ: ವರ್ಷ 50, 5.5 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ಕೋಲುಮುಖ, ಗಿಡ್ಡವಾದ ಮೂಗು, ಮುಖದಲ್ಲಿ ಕಪ್ಪುಮತ್ತು ಬಿಳಿ ಬಣ್ಣದ ಗಡ್ಡ ಮೀಸೆ, ತಲೆಯಲ್ಲಿ ಸುಮಾರು ಒಂದೂವರೇ ಇಂಚಿನಷ್ಟು ಉದ್ದದ ಕಪ್ಪುಮತ್ತು ಬಿಳಿ ಮಿಶ್ರಿತ ಕೂದಲು ಇರುತ್ತದೆ.
ಮೃತರ ವಾರಸುದಾರರು ಇದ್ದಲ್ಲಿ ಮೋಬೈಲ್ ಸಂಖ್ಯೆ – 9480802143 ಸಂಪರ್ಕಿಸಲು ದೊಡ್ಡಬಳ್ಳಾಪುರ ರೇಲ್ವೆ ಠಾಣೆ ಪೊಲೀಸರು ತಿಳಿಸಿದ್ದಾರೆ.( ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

