ದೊಡ್ಡಬಳ್ಳಾಪುರ: ಉಪ ವಿಭಾಗದ ಡಿವೈಎಸ್ಪಿ ಟಿ.ರಂಗಪ್ಪರ ಉತ್ತಮ ಸೇವೆಯನ್ನು ಗುರ್ತಿಸಿ ಪ್ರತಿಷ್ಠಿತ ರಾಷ್ಟ್ರಪತಿಗಳ ಅತ್ಯುತ್ತಮ ಸೇವಾ ಪದಕ ದೊರೆತಿದೆ.
ಇಂದು ರಾಜಭವನದಲ್ಲಿ ನಡೆಯುವ ಕಾರ್ಯಕ್ರದಲ್ಲಿ ರಾಜ್ಯಪಾಲರಾದ ವಾಜೂಭಾಯಿ ರುಡಾ ಭಾಯಿ ವಾಲಾ ಅವರು ಪದಕ ನೀಡುತ್ತಿದ್ದಾರೆ.
ಗೌರಿ ಲಂಕೇಶ್ ಪ್ರಕರಣದಲ್ಲಿ ಮಾಡಿದ ಅತ್ಯುತ್ತಮ ತನಿಖೆ ಹಾಗೂ ಅವರ ಸುದೀರ್ಘ ಸೇವೆಯಲ್ಲಿ ತೋರಿದ ಅಸಾಧಾರಣ ಕೌಶಲ್ಯಕ್ಕೆ ರಾಷ್ಟ್ರಪತಿಗಳ ಅತ್ಯುತ್ತಮ ಸೇವಾ ಪದಕ ದೊರೆತಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

