ನ್ಯಾಯಾಲಯದ ಆದೇಶದನ್ವಯ ದೊಡ್ಡಬಳ್ಳಾಪುರ ನಗರಸಭೆ ಕರಡು ಮೀಸಲಾತಿ ಪ್ರಕಟ / ಗರಿಗೆದರಿದ ನಗರಸಭೆ ಚುನಾವಣೆ ಚಟುವಟಿಕೆ

ದೊಡ್ಡಬಳ್ಳಾಪುರ: ನ್ಯಾಯಾಲಯದ ಆದೇಶದಂತೆ ಜ.21ರಂದು ರಾಜ್ಯ ಪತ್ರದಲ್ಲಿ ನಗರಸಭೆ ವಾರ್ಡ್ ಗಳ ಕರಡು ಮೀಸಲಾತಿ ಪಟ್ಟಿ ಪ್ರಕಟವಾಗಿದ್ದು, ಒಂದೆರಡು ವಾರ್ಡ್ ಮೀಸಲಾತಿ ಪುನರಾವರ್ತನೆ ಆಗಿದೆ ಎಂಬ ಚರ್ಚೆಯ ನಡುವೆಯೂ ನಗರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

ನಿಯಮದ ಅನ್ವಯ ಮೀಸಲಾತಿ ಮಾಡಿಲ್ಲವೆಂಬ ಕಾರಣ ಹಾಗೂ ವಾರ್ಡ್ ಗಳ ಗಡಿ ಗುರುತಿಸುವಿಕೆ ಗೊಂದಲದ ಕುರಿತು ಸ್ಥಳೀಯರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಆಡಳಿತ ಅವಧಿ ಮುಗಿದು ಎರಡು ವರ್ಷಗಳು ಕಳೆದರು ಚುನಾವಣೆ ನಡೆದಿಲ್ಲ.

ಪ್ರಸ್ತುತ ನ್ಯಾಯಾಲಯದ ಆದೇಶದಂತೆ ಮೀಸಲಾತಿ ಕರಡು ಪಟ್ಟಿ ಬಿಡುಗಡೆ ಮಾಡಲಾಗಿದೆ. ಆಕ್ಷೇಪಣೆಗಳನ್ನು  7 ದಿನಗಳ ಒಳಗಾಗಿ ಕಾರಣಗಳನ್ನು ಒಳಗೊಂಡಂತೆ ಜಿಲ್ಲಾಧಿಕಾರಿಗಲಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಕರಡು ಮೀಸಲಾತಿ  ಸಾರ್ವಜನಿಕರ ಮಾಹಿತಿಗಾಗಿ ಪಕ್ರಟಿಸಲಾಗಿದೆ. 7 ದಿನಗಳ ನಂತರ ಈ ಅಧಿಸೂಚನೆ ಪರಿಗಣನೆಗೆ ಒಳಪಡಲಿದೆ. 

ವಾರ್ಡಗಳ  ಗಡಿ ಗುರುತಿಸುವಿಕೆ ಗೊಂದಲದ ‌ಕುರಿತು ಇದೇ ತಿಂಗಳ 27 ರಂದು ನ್ಯಾಯಾಲಯದ ಮುಂದೆ ಪ್ರಕರಣ ಬರಲಿದ್ದು, ಅಂದಿನ ಆದೇಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. (ಸಂಗ್ರಹ ಚಿತ್ರ ಬಳಸಲಾಗಿದೆ)

 *ನಗರಸಭೆ ವಾರ್ಡ್ ವಾರು ಮೀಸಲಾತಿ ಪಟ್ಟಿ*

1.ಆಶ್ರಯ ಬಡಾವಣೆ: ಹಿಂದುಳಿದ- ಎ (ಮಹಿಳೆ).

2.ಬಸವೇಶ್ವರ ನಗರ: ಸಾಮಾನ್ಯ.

3.ಮುತ್ಸಂದ್ರ: ಹಿಂದುಳಿದ – ಬಿ (ಮಹಿಳೆ).

4.ವಿನಾಯಕನಗರ: ಸಾಮಾನ್ಯ.

5. ಸಿದ್ದೇನಾಯಕನಹಳ್ಳಿ: ಸಾಮಾನ್ಯ (ಮಹಿಳೆ).

6.ಮುತ್ತೂರು: ಪರಿಶಿಷ್ಟ ಪಂಗಡ.

7.ಶ್ರೀನಗರ: ಹಿಂದುಳಿದ ವರ್ಗ – ಬಿ.

8.ಖಾಸ್ ಬಾಗ್,ದರ್ಗಾಪುರ: ಹಿಂದುಳಿದ ವರ್ಗ – ಎ.

9.ಸಂಜಯನಗರ: ಸಾಮಾನ್ಯ.

10.ವಿದ್ಯಾನಗರ: ಹಿಂದುಳಿದ ವರ್ಗ – ಎ (ಮಹಿಳೆ).

11.ಕರೇನಹಳ್ಳಿ-1: ಸಾಮಾನ್ಯ.

12.ಕನಕದಾಸನಗರ: ಪರಿಶಿಷ್ಟ ಜಾತಿ.

13.ಭುವನೇಶ್ವರಿ ನಗರ: ಹಿಂದುಳಿದ ವರ್ಗ – ಎ.

14.ನೇಯ್ಗೆಬೀದಿ: ಸಾಮಾನ್ಯ (ಮಹಿಳೆ).

15.ತೂಬುಗೆರೆಪೇಟೆ: ಹಿಂದುಳಿದ ವರ್ಗ – ಎ (ಮಹಿಳೆ).

16.ಗಾಂಧಿನಗರ: ಸಾಮಾನ್ಯ.

17.ಕುಚ್ಚಪ್ಪನಪೇಟೆ: ಸಾಮಾನ್ಯ.

18.ವೀರಭದ್ರನಪಾಳ್ಯ-ಕಲ್ಲುಪೇಟೆ: ಪರಿಶಿಷ್ಟ ಜಾತಿ.

19.ದೇವರಾಜನಗರ: ಹಿಂದುಳಿದ ವರ್ಗ – ಎ.

20.ತ್ಯಾಗರಾಜನಗರ: ಸಾಮಾನ್ಯ (ಮಹಿಳೆ).

21.ಹೇಮಾವತಿಪೇಟೆ: ಸಾಮಾನ್ಯ.

22.ಚಿಕ್ಕಪೇಟೆ: ಹಿಂದುಳಿದ ವರ್ಗ – ಎ (ಮಹಿಳೆ).

23.ಗಾಣಿಗರಪೇಟೆ: ಸಾಮಾನ್ಯ.

24.ಎಲೇಪೇಟೆ: ಹಿಂದುಳಿದ ವರ್ಗ – ಎ.

25.ಮಾರುತಿನಗರ: ಸಾಮಾನ್ಯ (ಮಹಿಳೆ).

26.ರೋಜಿಪುರ,ಗಂಗಾಧರಪುರ: ಸಾಮಾನ್ಯ.

27.ಸೋಮೇಶ್ವರ ಬಡಾವಣೆ: ಸಾಮಾನ್ಯ (ಮಹಿಳೆ)

28.ಕಛೇರಿಪಾಳ್ಯ: ಪರಿಶಿಷ್ಟ ಜಾತಿ(ಮಹಿಳೆ).

29.ಶಾಂತಿನಗರ: ಸಾಮಾನ್ಯ (ಮಹಿಳೆ).

30.ಇಸ್ಲಾಂಪುರ: ಸಾಮಾನ್ಯ (ಮಹಿಳೆ).

31.ಕರೇನಹಳ್ಳಿ-2: ಸಾಮಾನ್ಯ (ಮಹಿಳೆ).

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.

ರಾಜಕೀಯ

ಮೋದಿ, ಶಾ ಶ್ರಮದಿಂದ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ: ಬಿ.ವೈ. ವಿಜಯೇಂದ್ರ

ಮೋದಿ, ಶಾ ಶ್ರಮದಿಂದ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ: ಬಿ.ವೈ. ವಿಜಯೇಂದ್ರ

ಬಿಜೆಪಿಯ (BJP) ಗತವೈಭವದ ದಿನಗಳು ದಾವಣಗೆರೆಯಲ್ಲಿ ಮರುಕಳಿಸಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y. Vijayendra) ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

[ccc_my_favorite_select_button post_id="121758"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆಯಾಗಲಿದೆ. ಎಂಎಸ್ ಧೋನಿಯನ್ನು (MS Dhoni) ಮೈದಾನದಲ್ಲಿ ಕಣ್ಣುಂಬಿಸಿಕೊಳ್ಳಲು ಎದುರು ನೋಡುತ್ತಿದ್ದವರಿಗೆ ಈ ಆವೃತ್ತಿಯಲ್ಲಿ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿದೆ‌.

[ccc_my_favorite_select_button post_id="121736"]
ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ಜಿಂಕೆಬಚ್ಚಹಳ್ಳಿ ಸಮೀಪ ಶನಿವಾರ ಬೆಂಕಿಗೆ ಆಹುತಿಯಾಗಿದ್ದ ಕಾರಿನಲ್ಲಿ (Car) ಅನುಮಾನಸ್ಪದ ರೀತಿಯಲ್ಲಿ ಸುಟ್ಟು ಹೋಗಿದ್ದ ಮಹಿಳೆಯ (Woman) ಅಸ್ಥಿಪಂಜರ ಪತ್ತೆಯಾಗಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

[ccc_my_favorite_select_button post_id="121693"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]