ದೊಡ್ಡಬಳ್ಳಾಪುರ, (ನ.25): ನಗರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೈಕಾನಿಕಲ್ ಇಂಜಿನಿಯ ರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಜಗನ್ನಾಥ ರೆಡ್ಡಿ ಅವರು, ರಾಷ್ಟ್ರೀಯ ತಾಂತ್ರಿಕ ಮಹಾ ವಿದ್ಯಾಲಯ – ಎನ್‌ಐಟಿ ಸಿಲ್ ಚಾರ್‌ಗೆ ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿ ಗೌರವಿಸಲಾಗಿದೆ.
ಜಗನ್ನಾಥ ರೆಡ್ಡಿ ಅವರು ಡಾ.ಬಿಪ್ಲಬ್ ದಾಸ್ ಹಾಗೂ ಡಾ.ಜಗದೀಶ್ ಅವರ ಜಂಟಿ ಜಗನ್ನಾಥ ರೆಡ್ಡಿ ಮಾರ್ಗದರ್ಶನದಲ್ಲಿ “ ಮಾಡೆಲಿಂಗ್, ಎಕ್ಸ್ಪ್ ರಿಮೆಂಟಲ್ ಸ್ಟಡಿ ಅಂಡ್ ಆಪ್ಟಿಮೈಸೇಷನ್ ಆಫ್ ಸೋಲಾರ್ ಏರ್ ಕಲೆಕ್ಟರ್ ಸಿಸ್ಟಮ್ ಯೂಸಿಂಗ್ ಡಿಸಿಷನ್ ಮೇಕಿಂಗ್ ಮೆಥೆಡ್ಸ್ ವಿಷಯದಲ್ಲಿ ಮಹಾ ಪ್ರಬಂಧವನ್ನು ಸಲ್ಲಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

