ದೊಡ್ಡಬಳ್ಳಾಪುರ: ಚಾಲೆಂಜರ್ಸ್ ಯೂತ್ ಫೋರಂ ಸಂಘಟನೆಯ ವತಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಹಾಗೂ ಉತ್ತಮ ಗಾಯನ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಫೋರಂ ಕಚೇರಿಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಲಗ್ಗೆರೆ ನಾರಾಯಣ ಸ್ವಾಮಿ ಚಾಲನೆ ನೀಡಿದರು, ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ 15ಮಂದಿಯನ್ನು ಸನ್ಮಾನಿಸಲಾಯಿತು.
ಈ ವೇಳೆ ಡಾ.ಅಕ್ಷತ, ಚಾಲೆಂಜರ್ಸ್ ಯೂತ್ ಫೋರಂ ಸಂಘಟನೆಯ ಸಂಸ್ಥಾಪಕ ಡಾ.ಕೆ.ಸುನೀಲ್ ಕುಮಾರ್, ಎಲ್.ಆರ್.ಮಧು, ಜಿ.ನಂದಿನಿ, ವೀರೇಶ್ ಯಾದವ್, ಕೆ.ಎನ್.ರಶ್ಮಿ ಮತ್ತಿತರಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

