ಎರಡು ಗಿಣಿಗಳು ಒಟ್ಟಾಗಿ ವಾಸವಾಗಿದ್ದವು. ಕಾಲಾಂತರದಲ್ಲಿ, ಒಂದು ಗಿಣಿ ಸನ್ಯಾಸಿ ಆಶ್ರಯಕ್ಕೆ ಸೇರಿತು. ಇನ್ನೊಂದು ಗಿಣಿ ಕಟುಕನ ಮನೆ ಸೇರಿತು.
ಸನ್ಯಾಸಿ ಆಶ್ರಮದಲ್ಲಿ ಬೆಳೆದ ಗಿಣಿ ಪ್ರತಿದಿನ ಅಲ್ಲಿಯ ಆಗುಹೋಗುಗಳ ಕಡೆ ನೋಡಿ ನೋಡಿ, ಯಾರೇ ಬಂದರೂ ಬನ್ನಿ, ಕುಳಿತು ಕೊಳ್ಳಿ, ನೀರು ಬೇಕಾ ಹೀಗೆ ಒಳ್ಳೆಯ ಮಾತುಗಳು ಅದರ ಬಾಯಲ್ಲಿ ಬರುತಿತ್ತು.
ಇತ್ತ ಕಟುಕನ ಮನೆ ಗಿಣಿ ಹೊಡಿ, ಬಡಿ, ಕಡಿ ಅಂತಾ ಇತ್ತು. ಕಟುಕ ಏನು ಮಾತಾಡುತ್ತಾನೋ ಅದೇ ಮಾತು ಕಲಿತಿತ್ತು.
ಅದಕ್ಕೆ ಮಕ್ಕಳು ಒಳ್ಳೆಯದನ್ನು ನೋಡಬೇಕು, ಕಲಿಯಬೇಕು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

