ಶಾಸಕ ಟಿ.ವೆಂಕಟರಮಣಯ್ಯ: ಕ್ಷೇತ್ರದಲ್ಲಿ ಲಭ್ಯ.

ತಾಲೂಕು ಪಂಚಾಯಿತಿ ಇಒ ಸಿ.ಎಸ್.ಶ್ರೀನಾಥ್ ಗೌಡ: ಹಾಡೋನಹಳ್ಳಿ ಗ್ರಾಮಪಂಚಾಯಿತಿ ಭೇಟಿ.

ಸಿಡಿಪಿಒ ಅನಿತಾಲಕ್ಷ್ಮೀ: ಉಪನಿರ್ದೇಶಕರ ಕಚೇರಿ ಕಾರ್ಯ ನಿರ್ವಹಣೆ, ನಂತರ ಅಂಗನವಾಡಿಗಳ ಭೇಟಿ.
ಆರೋಗ್ಯಾಧಿಕಾರಿ ಡಾ.ಪರಮೇಶ್ವರ: ಕಚೇರಿಯಲ್ಲಿ ಲಭ್ಯ.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಸೋಮಶೇಖರ್: ಕಛೇರಿ ಕೆಲಸ. ನಂತರ ವಿದ್ಯಾರ್ಥಿನಿಲಯಗಳ ಭೇಟಿ.
ಬೆಸ್ಕಾಂ ನಗರ ವಿಭಾಗದ ಎಇಇ ಮಂಜುನಾಥ್: ಕಚೇರಿಯಲ್ಲಿ ಲಭ್ಯ.
ಬೆಸ್ಕಾಂ ಗ್ರಾಮಾಂತರ ವಿಭಾಗದ ಎಇಇ ಇನಾಯತ್ ಉಲ್ಲಾಖಾನ್: ವಿದ್ಯುತ್ ಸಂಪರ್ಕ ಕಡಿತ ಕಾರ್ಯಾಚರಣೆಯಲ್ಲಿ ಭಾಗಿ.
ಕ್ಷೇತ್ರಶಿಕ್ಷಣಾಧಿಕಾರಿ ಆರ್.ರಂಗಪ್ಪ: ಶಾಲೆ ಭೇಟಿ. ನಂತರ ಕಚೇರಿಯಲ್ಲಿ ಲಭ್ಯ.
ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಎಂ.ಎಸ್.ದೀಪಾ: ಮಾಹಿತಿ ನೀಡಿಲ್ಲ.
ಸೂಚನೆ: ಕೊನೆಯ ಕ್ಷಣದ ಬದಲಾವಣೆ ಹೊರತು ಪಡಿಸಿ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
