> ಶಾಸಕ ಟಿ.ವೆಂಕಟರಮಣಯ್ಯ, ಜಿಪಂ ಅಧ್ಯಕ್ಷೆ (ಪ್ರಭಾರ) ಕನ್ಯಾಕುಮಾರಿ ಶ್ರೀನಿವಾಸ್, ತಾಲೂಕು ಪಂಚಾಯಿತಿ ಇಒ ಮುರುಡಯ್ಯ: ಜಿಲ್ಲಾಪಂಚಾಯಿತಿಯಲ್ಲಿ ನಡೆಯುವ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಭಾಗಿ.
> ತಹಶೀಲ್ದಾರ್ ಟಿ.ಎಸ್.ಶಿವರಾಜ್: ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಭಾಗಿ. ನಂತರ ಕಚೇರಿಯಲ್ಲಿ ಲಭ್ಯ.
> ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಕೆ.ಸೋಮಶೇಖರ್: ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕಛೇರಿ ಭೇಟಿ, ನಂತರ ಕಛೇರಿಯಲ್ಲಿ ಲಭ್ಯ.
> ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್, ಬಿಇಒ ಬೈಯಪ್ಪರೆಡ್ಡಿ, ಬೆಸ್ಕಾಂ ನಗರ ಎಇಇ ರೋಹಿತ್: ಕಚೇರಿಯಲ್ಲಿ ಲಭ್ಯ.
> ತಾಪಂ ಅಧ್ಯಕ್ಷೆ ರತ್ನಮ್ಮಜಯರಾಂ: ಕ್ಷೇತ್ರದಲ್ಲಿ ಲಭ್ಯ.
> ಸಿಡಿಪಿಒ ಎಸ್.ಅನಿತಾಲಕ್ಷ್ಮೀ: ವಿಡಿಯೋ ಸಂವಾದದಲ್ಲಿ ಭಾಗಿ. ನಂತರ ಕಚೇರಿಯಲ್ಲಿ ಲಭ್ಯ.
> ಸಹಾಯಕ ಕೃಷಿ ನಿರ್ದೇಶಕಿ ಎನ್.ಸುಶೀಲಮ್ಮ: ಮದುರೆ ರೈತಸಂಪರ್ಕ ಕೇಂದ್ರ ಭೇಟಿ, ನಂತರ ಕಚೇರಿಯಲ್ಲಿ ಲಭ್ಯ.
( ತುರ್ತು ಬದಲಾವಣೆ ಹೊರತುಪಡಿಸಿ )
ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಲು ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ಖಾತೆಯಲ್ಲಿ ಫಾಲೋ ಮಾಡಿ

