
ದೊಡ್ಡಬಳ್ಳಾಪುರ: ಡಿ.27ರಂದು ನಡೆದ 25 ಗ್ರಾಮಪಂಚಾಯಿತಿಗಳ ಅಧ್ಯಕ್ಷ / ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ಇಂದು ಪೂರ್ಣಗೊಂಡಿದೆ. ಇಂದು ಭಕ್ತರಹಳ್ಳಿ, ಹಣಬೆ, ಹಾದ್ರಿಪುರ, ಹೊಸಹಳ್ಳಿ, ಹೊನ್ನಾವರ, ಮೆಳೇಕೋಟೆ, ಭಕ್ತರಹಳ್ಳಿ ಹಾಗೂ ಹುಲಿಕುಂಟೆ ಸೇರಿದಂತೆ 8 ಗ್ರಾಮಪಂಚಾಯಿತಿಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಿತು.
1.ಭಕ್ತರಹಳ್ಳಿ ಗ್ರಾಪಂ: ಅಧ್ಯಕ್ಷ – ಸಿದ್ದಲಿಂಗಯ್ಯ (ಚುನಾವಣೆ), ಉಪಾಧ್ಯಕ್ಷ – ಹೇಮಾಮಾಲಿನಿ. (ಅವಿರೋಧ) ವಾಗಿ ಬಿಜೆಪಿ, ಜೆಡಿಎಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.
2. ಮೆಳೇಕೋಟೆ ಗ್ರಾಪಂ: ಅದ್ಯಕ್ಷ – ಚುನಾವಣೆ ಮೂಲಕ ಎಸ್.ಪ್ರೀತಿ ( ಚುನಾವಣೆ), ಉಪಾಧ್ಯಕ್ಷ – ಅವಿರೋಧವಾಗಿ ಕೆ.ಮುನಿರಾಜು (ಅವಿರೋಧ). ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.
3.ಹೊಸಹಳ್ಳಿ ಗ್ರಾಪಂ: ಅಧ್ಯಕ್ಷ – ವೆಂಕಟಾಚಲಯ್ಯ, ಉಪಾಧ್ಯಕ್ಷ – ಮಂಜಮ್ಮ ಎಸ್.ನರಸಪ್ಪ. ಚುನಾವಣೆ ಮೂಲಕ ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.
4.ಹಾದ್ರಿಪುರ ಗ್ರಾಪಂ: ಅಧ್ಯಕ್ಷ – ಎಂ.ಲಕ್ಷ್ಮಣ, ಉಪಾಧ್ಯಕ್ಷ – ಬಿ.ಆರ್. ಶಿಲ್ಪ ಚುನಾವಣೆ ಮೂಲಕ ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.
5.ಹಣಬೆ ಗ್ರಾಪಂ: ಅಧ್ಯಕ್ಷ – ವಿಜಯಲಕ್ಷ್ಮಿ, ಉಪಾಧ್ಯಕ್ಷ – ಮಂಜುನಾಥ್. ಚುನಾವಣೆ ಮೂಲಕ ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.
6.ಹೊನ್ನಾವರ ಗ್ರಾಪಂ: ಅಧ್ಯಕ್ಷ – ಜಿ.ಆರ್.ಮಧುರುದ್ರೇಶ್, ಉಪಾಧ್ಯಕ್ಷ – ತಿರುಮಲಮ್ಮ. ಕಾಂಗ್ರೆಸ್ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
7.ತಿಪ್ಪೂರು ಗ್ರಾಪಂ: ಅಧ್ಯಕ್ಷ – ನೇತ್ರಾವತಿ, ಉಪಾಧ್ಯಕ್ಷ – ಶಿವಣ್ಣ.ಚುನಾವಣೆ ಮೂಲಕ ಜೆಡಿಎಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.
8.ಹುಲಿಕುಂಟೆ ಗ್ರಾಪಂ: ಅಧ್ಯಕ್ಷ – ಪಾರ್ವತಮ್ಮ (ಚುನಾವಣೆ), ಉಪಾಧ್ಯಕ್ಷ – ಕೆಂಪವೆಂಕಟಯ್ಯ (ಅವಿರೋಧ)ವಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

