ದೊಡ್ಡಬಳ್ಳಾಪುರ: ದಿನಪತ್ರಿಕೆ ವಿತರಕ ದೊಡ್ಡಹೆಜ್ಜಾಜಿಯ ಡಿ.ಎನ್.ಚಂದ್ರಶೇಖರಮೂರ್ತಿ (83) ನಿಧನರಾಗಿದ್ದಾರೆ.
ದೊಡ್ಡಬೆಳವಂಗಲ ದಿನಪತ್ರಿಕೆ ವಿತರಕರಾಗಿ 52ವರ್ಷ ಸೇವೆಸಲ್ಲಿಸಿದ್ದ ಇವರು,ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಪುತ್ರರನ್ನು ಅಗಲಿದ್ದಾರೆ.
ಇವರ ಅಂತ್ಯ ಸಂಸ್ಕಾರ ಭಾನುವಾರ ಸಂಜೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ಹರಿತಲೇಖನಿಗೆ ತಿಳಿಸಿವೆ.