ದೊಡ್ಡಬಳ್ಳಾಪುರ: ಓಒರ್ ಲೋಡಾಗಿದ್ದ ಲಾರಿಯಿಂದ ಹೊರಬಿದ್ದ ತಂಪು ಪಾನೀಯಗಳು ರಸ್ತೆಯಲ್ಲಿ ಚೆಲ್ಲಾಡಿದ ಘಟನೆ ತಾಲೂಕಿನ ಪಾಲನ ಜೋಗಹಳ್ಳಿ /ಕಂಟನಕುಂಟೆ ನಡುವಿನ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಬೆಂಗಳೂರಿನಿಂದ ಹಿಂದೂಪುರಕ್ಕೆ,ತಂಪು ಪಾನೀಯಗಳನ್ನು ತುಂಬಿ ಕೊಂಡು ಸಾಗುತ್ತಿದ್ದ ಲಾರಿಯಿಂದ ಹೊರಬಿದ್ದ ತಂಪು ಪಾನೀಯಗಳಾದ ಮಾಝಾ ಮತ್ತು ಸ್ಪ್ರೈಟ್ ಪ್ಯಾಕೇಟ್ ತುಂಬಿದ್ದ ಬಾಟಲ್ ಗಳು ರಸ್ತೆಗೆ ಬಿದ್ದು ಇತರ ವಾಹನಗಳ ಚಕ್ರಕ್ಕೆ ಸಿಕ್ಕ ಕಾರಣ ರಸ್ತೆಯಲ್ಲೆಲ್ಲ ಹರಿದಾಡಿವೆ.
ಮಾಹಿತಿ: ಶಿವಕುಮಾರ್