ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂದು (ಜುಲೈ 18 ರಂದು) 94 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ವರದಿಯನ್ನು ಜಿಲ್ಲಾ ವಾರ್ತಾ ಇಲಾಖೆ ಹರಿತಲೇಖನಿಗೆ ಮಾಹಿತಿ ನೀಡಿದೆ.
ವರದಿಯ ಪ್ರಕಾರ ನೆಲಮಂಗಲ ತಾಲ್ಲೂಕಿನಲ್ಲಿ 42, ಹೊಸಕೋಟೆ ತಾಲ್ಲೂಕಿನಲ್ಲಿ 27, ದೊಡ್ಡಬಳ್ಳಾಪುರ (ಗೊಂದಲದ ಮಾಹಿತಿ ಕಾರಣ ಹರಿತಲೇಖನಿ ಪ್ರಕಟಿಸಿಲ್ಲ) ದೇವನಹಳ್ಳಿ ತಾಲ್ಲೂಕಿನಲ್ಲಿ 4, ಬೆಂಗಳೂರು ನಗರ ಜಿಲ್ಲೆಯ 8 ಪ್ರಕರಣಗಳು ಎಂದು ವರದಿಯಾಗಿದೆ.