ದೊಡ್ಡಬಳ್ಳಾಪುರ: ವಿಶ್ವ ಪರಿಸರ ಸಂರಕ್ಷಣೆ ದಿನದ ಅಂಗವಾಗಿ ತಾಲೂಕು ಬಿಜೆಪಿ ಘಟಕದವತಿಯಿಂದ ನಗರದ ವಿವಿಧೆಡೆ ಸುಮಾರು 200 ಸಸಿಗಳನ್ನು ನೆಡಲಾಯಿತು.
ಈ ವೇಳೆ ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು(ಗೋಪಿ),ಜಿಲ್ಲಾ ಖಜಾಂಚಿ ಶಿವಾನಂದರೆಡ್ಡಿ,ವಕ್ತಾರರಾದ ಪುಷ್ಪಾಶಿವಶಂಕರ್,ನಗರಸಭೆ ಮಾಜಿ ಸದಸ್ಯರಾದ ಸುಶೀಲಮ್ಮರಾಘವ,ಮುಖಂಡರಾದ ಪದ್ಮನಾಭ್,ಶೇಖರ್,ರಾಘವ,ಮತ್ತಿತರಿದ್ದರು.