ಮಹಾರಾಷ್ಟ್ರ: ನಗರದಲ್ಲಿ ನಿರಂತರ ಮಳೆಯಾದ ನಂತರ ಮುಂಬಯಿಯ ವಿವಿಧ ಭಾಗಗಳು ಜಲಾವೃತವಾಗಿದೆ.
ಕಳೆದ 10 ಗಂಟೆಗಳಲ್ಲಿ ಮುಂಬೈ ನಗರದಲ್ಲಿ 230 ಮಿ.ಮೀ ಗಿಂತ ಹೆಚ್ಚು ಮಳೆಯಾಗಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ತಿಳಿಸಿದೆ.
ಮಳೆಯಿಂದಾಗಿ ಜನ ಜೀವ ಅಸ್ತವ್ಯಸ್ತವಾಗಿದ್ದು,ಕರೊನಾ ಸಂಕಟದಿಂದ ಹೊರಬರುವ ಮುನ್ನವೇ.ಮಳೆ ಮತ್ತೊಂದು ಸುತ್ತಿನ ಸಂಕಷ್ಟ ತಂದೊಡ್ಡಿದೆ.