ದೊಡ್ಡಬಳ್ಳಾಪುರ: ವಿಶ್ವ ಹಿಂದು ಪರಿಷತ್ ಬಜರಂಗದಳ ನೇತೃತ್ವದಲ್ಲಿ ನಗರದ ದೇವರಾಜ ನಗರದ ಛತ್ರಪತಿ ಶಿವಾಜಿ ಘಟಕದಲ್ಲಿ ಸೋಮವಾರ ರಾತ್ರಿ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ವೇಳೆ ತುಮಕೂರು ವಿಭಾಗ ಸಂಚಾಲಕ್ ನರೇಶ್ ರೆಡ್ಡಿ ಮಾತನಾಡಿ,ಸ್ವಾತಂತ್ರ್ಯ ಸಂಗ್ರಮದ ಹೋರಾಟದಲ್ಲಿ ಪ್ರಣಾ ತ್ಯಾಗ ಮಾಡಿದವರ ನೆನೆಯಬೇಕಾಗಿದ್ದು ಎಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡರಾದ ಕೆ.ಟಿ.ವೆಂಕಟಾಚಲಯ್ಯ , ಸದಾಶಿವು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ್ ಮಧು ಬೇಗಲಿ, ತಾಲೂಕು ಸಂಚಾಲಕ ಭಾಸ್ಕರ್ ಭಗತ್, ಬಿಜೆಪಿ ಮುಖಂಡರಾದ ಬಿ.ಜಿ.ಶ್ರೀನಿವಾಸ್, ಕೃಷ್ಣಪ್ಪ, ಮಂಜುನಾಥ್, ನಗರ ಒಬಿಸಿ ಘಟಕದ ಉಪಾಧ್ಯಕ್ಷ ಬಾಲಕೃಷ್ಣ,ವೆಂಕಟೇಶ್,ನಾರಾಯಣ್,ಗಂಗಾಧರ,ಬಜರಂಗದಳದ ಕಾರ್ಯಕರ್ತರಾದ ವಿರಾಜ್, ರಾಜೇಶ್, ಕುಶಲ್, ಶಿವು, ತೇಜು, ಬಾಲಕೃಷ್ಣ, ಮತ್ತಿತರಿದ್ದರು.