ದೊಡಬಳ್ಳಾಪುರ: ನಗರದ ಬೆಸ್ತರಪೇಟೆಯಲ್ಲಿ ಬಜರಂಗದಳದ ಸ್ವಾಮಿ ವಿವೇಕಾನಂದ ಘಟಕದ ವತಿಯಿಂದ.ಗಣೇಶ ಚತುರ್ಥಿ ಅಂಗವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಪೂಜಾ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಮಂಜು,ಉಪಾಧ್ಯಕ್ಷ ಆಶಿಶ್,ಬಜರಂಗದಳದ ಸಂಚಾಲಕ ಉಮೇಶ್,ನಗರ ಸತ್ಸಂಗ ಪ್ರಮುಖ್ ಕುಶಾಲ್,ಸದಸ್ಯರಾದ ದೀಪು ,ಸುರೇಶ್ ಹೇಮಂತ್,ಮಂಜುನಾಥ್,ಸಂಜಯ್, ಶ್ರೀಧರ್,ಕಾಂತ್ ರಾಜು ,ಸುರೇಶ್,ಭಾಸ್ಕರ್,ಭಾರತ್ ,ಆದರ್ಶ್ ಮತ್ತಿತರಿದ್ದರು.