ಬೆಂಗಳೂರು: ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಗೆ ಗ್ರಾಮಾಂತರ ಜಿಲ್ಲೆಯಲ್ಲಿ ಸಂಜೆ 5:00 ಗಂಟೆಯವರೆಗೆ ಶೇ.90% ರಷ್ಟು ಮತದಾನ ನಡೆದಿದೆ.
ಒಟ್ಟು 2268 ಮತದಾರರ ಪೈಕಿ, 2031 ಮತದಾರರಿಂದ ಮತ ಚಲಾವಣೆಯಾಗಿದೆ.ಉಳಿದಂತೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಶೇ.66% ರಷ್ಟು ಮತದಾನ ನಡೆದಿದೆ.

