> ಶಾಸಕ ಟಿ.ವೆಂಕಟರಮಣಯ್ಯ: ಗೃಹ ಕಚೇರಿಯಲ್ಲಿ ಲಭ್ಯ
> ಜಿಪಂ ಪ್ರಭಾರ ಅಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್, ತಹಶೀಲ್ದಾರ್ ಟಿ.ಎಸ್.ಶಿವರಾಜ್,ತಾಪಂ ಅಧ್ಯಕ್ಷೆ ರತ್ನಮ್ಮಜಯರಾಂ, ತಾಪಂ ಇಒ ಮುರುಡಯ್ಯ, ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್, ಬಿಇಒ ಬೈಯಪ್ಪರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಕೆ.ಸೋಮಶೇಖರ್, ಬೆಸ್ಕಾಂ ನಗರ ಎಇಇ ರೋಹಿತ್: ಕಚೇರಿಯಲ್ಲಿ ಲಭ್ಯ.
>ಸಿಡಿಪಿಒ ಎಸ್.ಅನಿತಾಲಕ್ಷ್ಮೀ: ರಜೆಯಲ್ಲಿರಲಿದ್ದಾರೆ.
> ಸಹಾಯಕ ಕೃಷಿ ನಿರ್ದೇಶಕಿ ಎನ್.ಸುಶೀಲಮ್ಮ: ಹಣಬೆ ಗ್ರಾಮಪಂಚಾಯಿತಿ ಭೇಟಿ.

