ದೊಡ್ಡಬಳ್ಳಾಪುರ: ಸುಚೇತನ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಕ್ಲೋರ್ನಿಕ್ ಫೌಂಡೇಶನ್, ರೋಟರಿ ಬೆಂಗಳೂರು ಗ್ರೀನ್ ಪಾರ್ಕ್, ರೋಟರಿ ಯಲಹಂಕ ಇವರ ವತಿಯಿಂದ ಕೋವಿಡ್ ಸೆಂಟರ್ ಗಳಿಗೆ ಕೋವಿಡ್ ತಪಾಸಣಾ ಪರಿಕರಗಳ ನೆರವನ್ನು ನೀಡಲಾಗಿದೆ.
ನಗರದ ಸಾರ್ವಜನಿಕ ಆಸ್ಪತ್ರೆಯ ಸಹಾಯಕ ವೈದ್ಯಕೀಯ ಅಧಿಕಾರಿ ಡಾ.ಅರುಣ್ ಕುಮಾರ್, ಇಸ್ತೂರು ಕೋವಿಡ್ ಕೇರ್ ಸೆಂಟರ್ ಡಾ. ಅಮಿತ್ ಕುಮಾರ್, ಡಾ.ಶಾಲಿನಿ ಅವರಿಗೆ ಈ ಪರಿಕರಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸುಚೇತನ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟಿನ ಮಂಜುನಾಥ್ ನಾಗ್, ಪ್ರದೀಪ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….