ಬೆಂ.ಗ್ರಾ.ಜಿಲ್ಲೆ: ರಾಜ್ಯ ಚುನಾವಣೆ ಆಯೋಗ ಬೆಂ.ಗ್ರಾ.ಜಿಲ್ಲಾಪಂಚಾಯಿತಿಯ 23 ಕ್ಷೇತ್ರಗಳ ಕರಡು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ.
ಕ್ಷೇತ್ರವಾರು ಕರಡು ಮೀಸಲಾತಿ ಪಟ್ಟಿ
ಆವತಿ- ಸಾಮಾನ್ಯ
ಸಾದಹಳ್ಳಿ (ಕುಂದಾಣ)- ಹಿಂದುಳಿದ ವರ್ಗ “ಅ”.
ಕಾರಹಳ್ಳಿ (ಬಿಜವಾರ)- ಸಾಮಾನ್ಯ.
ಯಲಿಯೂರು (ಚನ್ನರಾಯಪಟ್ಟಣ)- ಅನುಸೂಚಿತ ಜಾತಿ (ಮಹಿಳೆ).
ಬೂದಿಗೆರೆ- ಸಾಮಾನ್ಯ (ಮಹಿಳೆ).
ಕೋಡಿಹಳ್ಳಿ (ಕನಸವಾಡಿ)- ಅನುಸೂಚಿತ ಜಾತಿ.
ದೊಡ್ಡಬೆಳವಂಗಲ- ಸಾಮಾನ್ಯ.
ಪಾಲನಜೋಗಹಳ್ಳಿ (ರಾಜಘಟ್ಟ)- ಹಿಂದುಳಿದ ವರ್ಗ “ಬ”.
ಆರೂಢಿ (ಸಾಸಲು)- ಅನುಸೂಚಿತ ಜಾತಿ.
ತೂಬಗೆರೆ- ಸಾಮಾನ್ಯ (ಮಹಿಳೆ).
ದರ್ಗಾಜೋಗಹಳ್ಳಿ- ಹಿಂದುಳಿದ ವರ್ಗ “ಅ”(ಮಹಿಳೆ).
ಕಣೇಗೌಡನಹಳ್ಳಿ- ಸಾಮಾನ್ಯ.
ಟಿ.ಬೇಗೂರು- ಸಾಮಾನ್ಯ.
ತ್ಯಾಮಗೊಂಡ್ಲು- ಸಾಮಾನ್ಯ.
ಸೋಂಪುರ- ಸಾಮಾನ್ಯ(ಮಹಿಳೆ).
ಶಿವಗಂಗೆ- ಅನುಸೂಚಿತ ಜಾತಿ(ಮಹಿಳೆ).
ಸೂಲಿಬೆಲೆ- ಸಾಮಾನ್ಯ(ಮಹಿಳೆ).
ಬೈಲನರಸಾಪುರ (ನಂದಗುಡಿ)- ಅನುಸೂಚಿತ ಜಾತಿ.
ತಾವರೆಕೆರೆ (ಶಿವನಾಪುರ)- ಅನುಸೂಚಿತ ಜಾತಿ (ಮಹಿಳೆ).
ಚೊಕ್ಕನಹಳ್ಳಿ- ಅನುಸೂಚಿತ ಪಂಗಡ(ಮಹಿಳೆ).
ಸಮೇತನಹಳ್ಳಿ (ದೊಡ್ಡಗಟ್ಟಿನಬ್ಬೆ)- ಸಾಮಾನ್ಯ(ಮಹಿಳೆ).
ಕಟ್ಟಿಗೇನಹಳ್ಳಿ (ಅನುಗೊಂಡನಹಳ್ಳಿ)- ಹಿಂದುಳಿದ ವರ್ಗ “ಅ” (ಮಹಿಳೆ).
ಜಡಿಗೇನಹಳ್ಳಿ (ಮುಗಬಾಳ)- ಸಾಮಾನ್ಯ (ಮಹಿಳೆ).
ಈ ಪಟ್ಟಿಯ ಕುರಿತು ಆಕ್ಷೇಪಣೆಗಳಿದ್ದಲ್ಲಿ ಜುಲೈ 8ರ ಒಳಗೆ ಚುನಾವಣಾ ಆಯೋಗದ ಕಚೇರಿಗೆ ಸಲ್ಲಿಸಲು ಚುನಾವಣೆ ಆಯೋಗ ಅಧೀನ ಕಾರ್ಯದರ್ಶಿ ಎಂ.ಪಿ.ರಂಜಿತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..