ದೊಡ್ಡಬಳ್ಳಾಪುರ‌ ನಗರಸಭೆ ಚುನಾವಣೆ: ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ / ಪಕ್ಷೇತರರ ಸಂಖ್ಯೆ ಇಳಿಮುಖ / ಹಲವು ಅಚ್ಚರಿಯ ಅಭ್ಯರ್ಥಿಗಳು ಕಣದಲ್ಲಿ

ದೊಡ್ಡಬಳ್ಳಾಪುರ: ಸೆ.3 ರಂದು ನಡೆಯಲಿರುವ ನಗರ ಸಭೆ ಚುನಾವಣೆಯ 31 ಸ್ಥಾನಗಳಿಗಾಗಿ 119 ಮಂದಿ ಅಭ್ಯರ್ಥಿಗಳು ಅಂತಿಮವಾಗಿ  ಚುನಾವಣಾ ಕಣದಲ್ಲಿ ಉಳಿದಿದ್ದಾರೆ.       

ಕಾಂಗ್ರೆಸ್-31, ಬಿಜೆಪಿ -30, ಜೆಡಿಎಸ್-28, ಸಿಪಿಐ(ಎಂ)-2, ಬಿಎಸ್‍ಪಿ-3 , ಕನ್ನಡ ಪಕ್ಷ-5, ಕೆ.ಆರ್.ಎಸ್-2, ಉತ್ತಮ ಪ್ರಜಾಕೀಯ ಪಕ್ಷ-1, ಎಸ್.ಡಿ.ಪಿ.ಐ-2, ಹಾಗೂ ಪಕ್ಷೇತರರು -15 ಸೇರಿ 119  ಮಂದಿ ಅಂತಿಮ ಕಣದಲ್ಲಿದ್ದು, ಕಣದಲ್ಲಿ  ಮಹಿಳಾ ಮೀಸಲಾತಿ ಅನ್ವಯ 14 ಸ್ಥಾನಗಳು ಮೀಸಲಿರಿಸಲಾಗಿದೆ. 

ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಕಾಂಗ್ರೆಸ್ ಎಲ್ಲಾ 31 ವಾರ್ಡ್‍ಗಳಲ್ಲಿ ಸ್ಪರ್ಧೆಗಿಳಿದಿದೆ. ಬಿಜೆಪಿ-30, ಜೆಡಿಎಸ್-28 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ.

ನಗರದ 2ನೇ ವಾರ್ಡ್‍ನಲ್ಲಿ ನಗರಸಭೆ ಮಾಜಿ ಸದಸ್ಯ ಆರ್.ಕೆಂಪರಾಜ್ ಜೆಡಿಎಸ್‍ನಿಂದ ಸ್ಪರ್ದಿಸುತ್ತಿದ್ದು 26ನೇ ವಾರ್ಡ್‍ನಲ್ಲಿ ಅವರ ಪತ್ನಿ ವಸಂತಕುಮಾರಿ ಜೆಡಿಎಸ್ ನಿಂದ ಸ್ಪರ್ಧೆಗಳಿದಿದ್ದು, ಗಂಡ ಹೆಂಡತಿ ಇಬ್ಬರೂ ಸ್ಪರ್ಧೆಗಿಳಿದಿದ್ದಾರೆ. 13 ಮೇ ವಾರ್ಡಿನಲ್ಲಿ ಉತ್ತಮ ಪ್ರಜಾಕೀಯ ಪಕ್ಷದಿಂದ 28 ವರ್ಷದ ಶ್ಯಾಮಸುಂದರ ಶಿವ ಸ್ಪರ್ದೆಗಿಳಿದರೆ, ಪತ್ರಕರ್ತರಾದ ಗಂಗಾರಾಜ್ ಶಿರವಾರ 18ನೇ ವಾರ್ಡ್ ನಿಂದ, 22ನೇ ವಾರ್ಡ್ ನಿಂದ ಎಂ.ಜೆ. ರಾಜಶೇಖರ ಶೆಟ್ಟಿ ( ರಾಜೇಂದ್ರ ಕುಮಾರ್) ಸ್ಪರ್ದೆಗಿಳಿದಿರುವುದು ವಿಶೇಷವಾಗಿದೆ.

ಶಾಸಕ ಟಿ.ವೆಂಕಟರಮಣಯ್ಯರಿಂದ ಪ್ರಚಾರ: 31 ವಾರ್ಡ್‍ಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ, ನಗರಸಭೆಗೆ ಹೆಚ್ಚಿನ ಅಭಿವೃದ್ದಿಗೆ ಅನುವು ಮಾಡಿಕೊಡಬೇಕೆಂದು ಶಾಸಕ ಟಿ.ವೆಂಕಟರಮಣಯ್ಯ ನಗರದ ವಿವಿಧ ವಾರ್ಡ್‍ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ.

ಪಕ್ಷಗಳ ಕಾರ್ಯಕರ್ತರಿಂದ ಪ್ರಚಾರ: ಬಿಜೆಪಿ , ಜೆಡಿಎಸ್, ಕನ್ನಡ ಪಕ್ಷ, ಸಿಪಿಐ(ಎಂ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಸಹ ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪಕ್ಷೇತರರು ಸಹ ತಾವೂ ಅಖಾಡದಲ್ಲಿದ್ದೇವೆ ಎಂದು ಮತದಾರರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

ರಾಜಕೀಯ

ಸಮಸ್ಯೆಗಳ ನಡುವೆ ಮಿನುಗಿದ ದೃವತಾರೆ ಎಸ್ಎಂ ಕೃಷ್ಣ: ರಾಜಘಟ್ಟರವಿ ಸ್ಮರಣೆ| SM Krishna

ಸಮಸ್ಯೆಗಳ ನಡುವೆ ಮಿನುಗಿದ ದೃವತಾರೆ ಎಸ್ಎಂ ಕೃಷ್ಣ: ರಾಜಘಟ್ಟರವಿ ಸ್ಮರಣೆ| SM Krishna

ಬೆಂಗಳೂರನ್ನು ಸಿಂಗಾಪುರ ಮಾಡೋ ಮುಖ್ಯಮಂತ್ರಿ ಎಂದು ಲೇವಡಿ ಮಾಡಿದ್ದೇವು ಆದರೆ ಈ | SM Krishna

[ccc_my_favorite_select_button post_id="98305"]
ಮಾಜಿ ಸಿಎಂ ಎಸ್ಎಂ ಕೃಷ್ಣ ನಿಧನ: ನಾಳೆ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ| SM Krishna

ಮಾಜಿ ಸಿಎಂ ಎಸ್ಎಂ ಕೃಷ್ಣ ನಿಧನ: ನಾಳೆ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ| SM

ಬುಧವಾರದಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ SM Krishna

[ccc_my_favorite_select_button post_id="98298"]
ತಮಿಳುನಾಡಿಗೆ ಕೇಂದ್ರದಿಂದ ಪರಿಹಾರ ಘೋಷಣೆ..!| Cyclone Fengal

ತಮಿಳುನಾಡಿಗೆ ಕೇಂದ್ರದಿಂದ ಪರಿಹಾರ ಘೋಷಣೆ..!| Cyclone Fengal

ತಮಿಳುನಾಡು, ಪುದುಚೇರಿಗೆ ನೆರವಾಗಲು ಕೇಂದ್ರ ಗೃಹ ಸಚಿವಾಲಯ ಸಮ್ಮತಿಸಿದೆ. Cyclone Fengal

[ccc_my_favorite_select_button post_id="98129"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

IPLಗೆ ಆಯ್ಕೆ.. ಘಾಟಿ ಸುಬ್ರಹ್ಮಣ್ಯ ಸ್ವಾಮಿ ಹರಕೆ ತೀರಿಸಿದ ಕ್ರಿಕೆಟಿಗ ಕುಲ್ದೀಪ್ ಸೇನ್..!

IPLಗೆ ಆಯ್ಕೆ.. ಘಾಟಿ ಸುಬ್ರಹ್ಮಣ್ಯ ಸ್ವಾಮಿ ಹರಕೆ ತೀರಿಸಿದ ಕ್ರಿಕೆಟಿಗ ಕುಲ್ದೀಪ್ ಸೇನ್..!

ಆಯ್ಕೆಗೂ ಮುನ್ನ ಘಾಟಿ ಸುಬ್ರಹ್ಮಣ್ಯ ದೇವರಿಗೆ ಹರಕ್ಕೆ ಹೊತ್ತಿದ್ದ ಕುಲ್ದೀಪ್ ಸೇನ್ ಅವರು, ಆಯ್ಕೆ IPLಗೆ ಆಯ್ಕೆ

[ccc_my_favorite_select_button post_id="98146"]
Doddaballapura: ಇಸ್ಪೀಟು ಅಡ್ಡೆಯ ಮೇಲೆ ಪೊಲೀಸರ ದಾಳಿ.. ಮೂವರ ಬಂಧನ

Doddaballapura: ಇಸ್ಪೀಟು ಅಡ್ಡೆಯ ಮೇಲೆ ಪೊಲೀಸರ ದಾಳಿ.. ಮೂವರ ಬಂಧನ

ಇನ್ಸ್ಪೆಕ್ಟರ್ ಅಮರೇಶ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರ ತಂಡ Doddaballapura

[ccc_my_favorite_select_button post_id="98243"]
Accident| ಸಚಿವ ಕೆ.ಹೆಚ್ ಮುನಿಯಪ್ಪ ಕಾರು ಅಪಘಾತ..!

Accident| ಸಚಿವ ಕೆ.ಹೆಚ್ ಮುನಿಯಪ್ಪ ಕಾರು ಅಪಘಾತ..!

ಹಾಸನ ತಾಲೂಕಿನ ಶಾಂತಿಗ್ರಾಮ ಟೋಲ್ ಬಳಿ ಈ ಘಟನೆ (accident) ನಡೆದಿದೆ ಎನ್ನಲಾಗಿದ್ದು

[ccc_my_favorite_select_button post_id="97893"]

ಆರೋಗ್ಯ

ಸಿನಿಮಾ

ದರ್ಶನ್‌ಗೆ ರಿಲೀಫ್.. ಜಾಮೀನು ಅವಧಿ ವಿಸ್ತರಣೆ..!| Darshan

ದರ್ಶನ್‌ಗೆ ರಿಲೀಫ್.. ಜಾಮೀನು ಅವಧಿ ವಿಸ್ತರಣೆ..!| Darshan

ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು Darshan ಅವರಿಗೆ

[ccc_my_favorite_select_button post_id="98225"]

ದರ್ಶನ್ ಸರ್ಜರಿ ಡೇಟ್ ಫಿಕ್ಸ್; Darshan

[ccc_my_favorite_select_button post_id="98221"]

ರೂ.621 ಕೋಟಿ ಬಾಚಿದ Pushpa 2

[ccc_my_favorite_select_button post_id="98180"]

ಅಪ್ಪ ನನ್ನನ್ನು ಹೊಡೆದಿದ್ದಾರೆ.. ಮೋಹನ್ ಬಾಬು ವಿರುದ್ಧ

[ccc_my_favorite_select_button post_id="98165"]