ದೊಡ್ಡಬಳ್ಳಾಪುರ: ಅಗಲಿದ ಖ್ಯಾತ ನಟ ಪುನೀತ್ ರಾಜ್ ನೆನಪಿಗಾಗಿ ಸುಚೇತನ ಎಜುಕೇಶನಲ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ಹೊರವಲಯದಲ್ಲಿನ ಖಾಸಗಿ ಮಾರ್ಟ್ ಹಿಂಭಾಗದಲ್ಲಿರುವ ಉದ್ಯಾನವನದಲ್ಲಿ ಸಸಿ ನೆಡಲಾಯಿತು.
ಈ ವೇಳೆ ನಾಗರಾಜ್, ಅಭಿಷೇಕ್, ಪ್ರದೀಪ, ಗಿರೀಶ್, ಕುಶಲ, ಗಂಗಾಧರ್ , ಮಂಜುನಾಥ್ ನಾಗ್, ಜಿ.ರಾಜಶೇಖರ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……