ಹಾಸನ ತಾಲೂಕಿನ ಹೊನ್ನಾವರ ಗ್ರಾಮವು ಶ್ರೀ ಪ್ರಸನ್ನ ಚೆನ್ನಕೇಶವ ಸ್ವಾಮಿಗೆ ಸಮರ್ಪಿತವಾದ ಸುಮಾರು 860 ವರ್ಷಗಳಷ್ಟು ಹಳೆಯದಾದ ದೇವಾಲಯವನ್ನು ಹೊಂದಿದೆ.
ಶ್ರೀ ಪ್ರಸನ್ನ ಚೆನ್ನಕೇಶವ ದೇವಾಲಯವು ಮುಖಮಂಟಪ (ಮುಖ್ಯ ಸಭಾಂಗಣ), ನವರಂಗ (ಒಂಬತ್ತು ಮೂಲೆಗಳ ಚಾವಣಿ), ಅಂತರಾಳ ಮತ್ತು ಅಖಂಡ ಗರ್ಭಗೃಹ (ಗರ್ಭಗೃಹ) ಗಳನ್ನು ಒಳಗೊಂಡಿದೆ.
ಈ ರೀತಿಯ ಇತಿಹಾಸವನ್ನು ಹೊಂದಿರುವ ದೇವಾಲಯವು ರಾಜ್ಯದಾದ್ಯಂತ ಹಲವಾರು ಇವೆಯಂತೆ. ಆದರೆ ನಿರ್ಲಕ್ಷ್ಯ ಮತ್ತು ಪರಿಣಾಮವಾಗಿ ನಾಶವಾಗಿವೆ ಎನ್ನಲಾಗುತ್ತದೆ.
ಪೋಟೋ ಮತ್ತು ಮಾಹಿತಿ ಸಂಗ್ರಹ ವರದಿ: ಗಣೇಶ್.ಎಸ್., ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

