ದೇವನಹಳ್ಳಿಯ ಶ್ರೀ ವೇಣುಗೋಪಾಲ ಸ್ವಾಮಿ ಲಕ್ಷದೀಪೋತ್ಸವದ ಕೊನೆಯ ದಿವಸದ ಅಂಗವಾಗಿ ವಿಶೇಷವಾದ ಹೂವಿನ ಅಲಂಕಾರ ಮಾಡಲಾಗಿತ್ತು.

ಹಿಂದೂ ದೇವರಾದ ವಿಷ್ಣುವಿನ ಒಂದು ರೂಪಕ್ಕೆ ಸಮರ್ಪಿತವಾದ ವೇಣುಗೋಪಾಲಸ್ವಾಮಿ ದೇವಾಲಯವು ದೇವನಹಳ್ಳಿ ಪಟ್ಟಣದಲ್ಲಿರುವ ದೇವನಹಳ್ಳಿ ಕೋಟೆಯಲ್ಲಿದೆ.

ಇದು ಬೆಂಗಳೂರಿನ ಈಶಾನ್ಯಕ್ಕೆ 35 ಕಿಲೋಮೀಟರ್ ದೂರದಲ್ಲಿದೆ.
ಸಂಗ್ರಹ ವರದಿ: ಗಣೇಶ್.ಎಸ್.,ದೊಡ್ಡಬಳ್ಳಾಪುರ
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
