ದೊಡ್ಡಬಳ್ಳಾಪುರ, (ಏ.26): ನಗರದ ದೇವರಾಜನಗರದಲ್ಲಿರುವ ಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಸೇವಾ ಸಮಿತಿ ವತಿಯಿಂದ ಸತ್ಯಸಾಯಿ ಬಾಬಾ ಮಹಾಸಮಾ ಪುಣ್ಯಸ್ಮರಣೆಯ ಅಂಗವಾಗಿ 12ನೇ ವರ್ಷದ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.
ಆರಾಧನೆಯ ಅಂಗವಾಗಿ ಬೆಳಗಿನ ಜಾವ ನಗರ ಸಂಕೀರ್ತನೆ, ಓಂಕಾರ, ಸುಪ್ರಭಾತ, ಅಭಿಷೇಕ ನಡೆಯಿತು.
ಆರಾಧನೆಯ ಅಂಗವಾಗಿ ಶ್ರೀ ಸತ್ಯಸಾಯಿ ಸಾಮೂಹಿಕ ಭಜನೆ, ಪ್ರಸಾದ ವಿನಿಯೋಗ ನಡೆಯಿತು. ಬಾಲ ವಿಕಾಸ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….