ಚಿಕ್ಕಬಳ್ಳಾಪುರ Crime news: ತಾಲೂಕಿನ ರೆಡ್ಡಿಗೊಲ್ಲರಹಳ್ಳಿ ಬಳಿ ಕಂಟೈನರ್ ಲಾರಿಯಲ್ಲಿದ್ದ 3 ಕೋಟಿ ರೂಪಾಯಿ ಮೌಲ್ಯದ ಶಿಯೋಮಿ ಮೊಬೈಲ್‌ಗಳು ಕಳ್ಳತನವಾಗಿದ್ದು.
ದೆಹಲಿಯಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಮೊಬೈಲ್‌ಗಳು ಕಳವಾಗಿದ್ದು, ಖಾಲಿ ಕಂಟೈನರ್ ಪತ್ತೆಯಾಗಿದೆ.
ಎನ್ಎಲ್ 01, ಎಎಫ್ 2743 ಕಂಟೇನರ್ನಲ್ಲಿ ದೆಹಲಿಯಿಂದ ಬೆಂಗಳೂರಿಗೆ ಮೊಬೈಲ್ ಸಾಗಣೆ ಮಾಡುವಾಗ ಕಳ್ಳತನವಾಗಿದ್ದು. ಘಟನೆಯ ಬಳಿಕ ಚಾಲಕ ನಾಪತ್ತೆಯಾಗಿದ್ದಾನೆ.
ಸದ್ಯ ಪೆರೇಸಂದ್ರೆ ಠಾಣೆ ಪೊಲೀಸರು ಖಾಲಿ ಕಂಟೇನರ್ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.