ಬೆಂಗಳೂರು: ಗ್ರಾಮಾಂತರ ಜಿಲ್ಲಾಪಂಚಾಯಿತಿ ನೂತನ ಅಧ್ಯಕ್ಷೆ (ಪ್ರಭಾರ) ಅಧಿಕಾರ ವಹಿಸಿಕೊಂಡ ಕನ್ಯಾಕುಮಾರಿ ಶ್ರೀನಿವಾಸ್ ಅವರನ್ನು ಡಾ.ಬಿ.ಆರ್.ಅಂಬೇಡ್ಕರ್ ಡಾ.ಬಾಬು ಜಗಜೀವನ್ ರಾಮ್ ಕ್ರೆಡಿಟ್ ಕೋ ಆಪೇರಟಿವ್ ಸೊಸೈಟಿವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಈ ವೇಳೆ ಸೊಸೈಟಿ ಅಧ್ಯಕ್ಷ ಸಿ.ರಾಮಕೃಷ್ಣಪ್ಪ, ಉಪಾಧ್ಯಕ್ಷ ಬಚ್ಚಹಳ್ಳಿ ನಾಗರಾಜ್, ನಿರ್ದೇಶಕರಾದ ರಾಜಘಟ್ಟ ಕಾಂತರಾಜು, ತೂಬಗೆರೆ ವೆಂಕಟೇಶ್, ತಳವಾರ್ ಹೆಚ್.ನಾಗರಾಜು, ಚನ್ನಮ್ಮ, ರಾಮಲಿಂಗಯ್ಯ,ಕುರುಬರಹಳ್ಳಿ ಕೆಂಪರಾಜು, ಮುನಿರಾಜು, ರಾಮದೇನಹಳ್ಳಿ, ಕೃಷ್ಣಮೂರ್ತಿ, ಆಂಜನಮೂರ್ತಿ, ವೆಂಕಟರಮಣಪ್ಪ, ವಕೀಲರಾದ ಮುನಿರಾಜು, ಮುಖಂಡರಾದ ಅಪಕಾರನಹಳ್ಳಿ ಶ್ರೀನಿವಾಸ್ ಮತ್ತಿತರಿದ್ದರು.

