> ಜಿಪಂ ಅಧ್ಯಕ್ಷೆ (ಪ್ರಭಾರ) ಕನ್ಯಾಕುಮಾರಿ ಶ್ರೀನಿವಾಸ್, ತಾಪಂ ಅಧ್ಯಕ್ಷೆ ರತ್ನಮ್ಮಜಯರಾಂ, ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್, ಬಿಇಒ ಬೈಯಪ್ಪರೆಡ್ಡಿ, ಬೆಸ್ಕಾಂ ನಗರ ಎಇಇ ರೋಹಿತ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಕೆ.ಸೋಮಶೇಖರ್: ಕಚೇರಿಯಲ್ಲಿ ಲಭ್ಯ.
> ತಹಶೀಲ್ದಾರ್ ಟಿ.ಎಸ್.ಶಿವರಾಜ್: ದೊಡ್ಡಬೆಳವಂಗಲ ನಾಡ ಕಚೇರಿ ಭೇಟಿ. ನಂತರ ಟಿಎಪಿಎಂಸಿಎಸ್ ಭೇಟಿ ನಂತರ ಕಚೇರಿಯಲ್ಲಿ ಲಭ್ಯ.
> ತಾಪಂ ಇಒ ಮುರುಡಯ್ಯ: ಮದ್ಯಾಹ್ನ 2ಗಂಟೆವರೆಗೆ ಕಚೇರಿಯಲ್ಲಿ ಲಭ್ಯ. ನಂತರ ಜಿಪಂ ಸಿಇಒ ಕಚೇರಿಯಲ್ಲಿ ನಡೆಯುವ ವಿಡಿಯೋ ಸಂವಾದದಲ್ಲಿ ಭಾಗಿ.
> ಸಿಡಿಪಿಒ ಎಸ್.ಅನಿತಾಲಕ್ಷ್ಮೀ: ಅಂಗನವಾಡಿಗಳ ದಿಢೀರ್ ಭೇಟಿ.
> ಸಹಾಯಕ ಕೃಷಿ ನಿರ್ದೇಶಕಿ ಎನ್.ಸುಶೀಲಮ್ಮ: ಮದುರೆ ರೈತ ಸಂಪರ್ಕ ಕೇಂದ್ರ ಭೇಟಿ. ನಂತರ ಕಚೇರಿಯಲ್ಲಿ ಲಭ್ಯ.
( ತುರ್ತು ಬದಲಾವಣೆ ಹೊರತುಪಡಿಸಿ )

