ದೊಡ್ಡಬಳ್ಳಾಪುರ: ತಾಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಪ್ರಭಾರ ಅಧ್ಯಕ್ಷೆಯಾಗಿ ಪದ್ಮಾವತಿ ಅಣ್ಣಯ್ಯಪ್ಪ ಅಧಿಕಾರ ಸ್ವೀಕರಿಸಿದರು.
ಈ ವೇಳೆ ಡಿ.ಸಿ.ಶಶಿಧರ್,ಇಒ ಮುರುಡಯ್ಯ,ಸಹಾಯಕ ನಿರ್ದೇಶಕಿ ಸಿ.ಗೀತಾಮಣಿ, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ,ಸದಸ್ಯರಾದ ನಾರಾಯಣಗೌಡ,ರತ್ನಮ್ಮ ಜಯರಾಂ,ಕಣಿವೇಪುರ ಸುನೀಲ್ ಕುಮಾರ್, ಚಿಕ್ಕ ಆಂಜಿನಪ್ಪ,ವೆಂಕಟರಮಣಪ್ಪ,ನ್ಯಾಯವಾದಿ ಲಕ್ಷ್ಮೀನಾರಾಯಣ್ ಮತ್ತಿತರಿದ್ದರು.