ದೊಡ್ಡಬಳ್ಳಾಪುರ: ಇತ್ತೀಚೆಗೆ ನಡೆದ ಮೊದಲನೇ ಆನ್ಲೈನ್ ಅಂತಾರಾಷ್ಟ್ರೀಯ ಯೋಗ ಒಲಿಂಪಿಕ್ ಕ್ರೀಡಾಕೂಟದಲ್ಲಿ,ಸಂಜಯನಗರದ ಮೋಕ್ಷ ಯೋಗ ಮಂದಿರದ ಡಿ.ಕೆ.ಯಶ್ವಂತ್ ಕುಮಾರ್ ದೇಶಕ್ಕೆ ನಾಲ್ಕನೆ ಸ್ಥಾನ ತಂದಿದ್ದಾರೆ.
ಅಂತಾರಾಷ್ಟ್ರೀಯ ಯೋಗ ಒಲಿಂಪಿಕ್ ಸಮಿತಿ ಅಧ್ಯಕ್ಷೆ ಸೆಲ್ವಾ ಆರಿ ಮತ್ತು ಪ್ರಧಾನ ಕಾರ್ಯದರ್ಶಿ ಸೆಮ್ಸ್ ಉಜುನೆ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಯೋಗ ನೃತ್ಯ ಸಂಯೋಜನೆ ವಿಭಾಗದಲ್ಲಿ ಭಾಗವಹಿಸಿದ್ದ ಕೆ.ಯಶ್ವಂತ್ ಕುಮಾರ್ 4ನೇ ಸ್ಥಾನ ಪಡೆದಿದ್ದಾರೆ.