ದೊಡ್ಡಬಳ್ಳಾಪುರ: ಭಾರತೀಯ ಜನತಾ ಪಾರ್ಟಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರ ಸ್ಥಾನಕ್ಕೆ ಕಾರ್ಯಕರ್ತ ಕೆ.ಟಿ.ಕೃಷ್ಣಪ್ಪ ಅವರನ್ನು ನೇಮಿಸಿ ಜಿಲ್ಲಾ ಅದ್ಯಕ್ಷ ಎ.ವಿ.ನಾರಾಯಣಸ್ವಾಮಿ ಆದೇಶಿಸಿದ್ದಾರೆ.
ಈ ಕುರಿತು ಆದೇಶ ಮಾಡಿರುವ ಅವರು, ಬಿಜೆಪಿ ಚಟುವಟಿಕೆ ಕಾರ್ಯವನ್ನು ಮುನ್ನಡೆಸಲು ಮತ್ತು ಸಂಘಟನೆಯನ್ನು ವಿಸ್ತರಿಸುವುದಕ್ಕೆ ನೇಮಿಸಿಲಾಗಿದೆ ಎಂದಿದ್ದಾರೆ.

