ದೊಡ್ಡಬಳ್ಳಾಪುರ: ಇಂದು ಬೆಳಗ್ಗೆ ಉದ್ಘಾಟನೆಗೊಂಡ ರೈಲ್ವೇ ಸ್ಟೇಷನ್ ಸಮೀಪದ ಆದ್ಯ ಹಾಸ್ಪಿಟಲ್ (ಸ್ಪೆಷಾಲಿಟಿ ಸರ್ಜಿಕಲ್ ಸೆಂಟರ್)ಗೆ ಬಿಜೆಪಿ ಮುಖಂಡರು ಭೇಟಿ ನೀಡಿ ಶುಭಕೋರಿದರು.
ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿಬ್ಬೂರು ಜಯಣ್ಣ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷೆ ಸುಧಾರಾಣಿ, ಉಪಾಧ್ಯಕ್ಷೆ ಫರ್ಹಾನಾ ತಾಜ್, ಸದಸ್ಯರಾದ ಹೆಚ್.ಎಸ್.ಶಿವಶಂಕರ್, ನಾಗರತ್ನಮ್ಮಕೃಷ್ಣಮೂರ್ತಿ, ಬಂತಿ ವೆಂಕಟೇಶ್, ಲಕ್ಷ್ಮೀಪತಿ, ಎಸ್.ಪದ್ಮನಾಭ್, ಶಿವರಾಜ್, ಶಿವರಾಜ್, ಇಂದ್ರಾಣಿ, ವತ್ಸಲ, ನಾರಾಯಣಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಕೋಷ್ಟದ ಸಂಚಾಲಕ ಧೀರಜ್ ಮುನಿರಾಜ್, ಮುಖಂಡರಾದ ಎನ್.ಕೆ.ರಮೇಶ್, ಆನಂದಮೂರ್ತಿ, ಕೃಷ್ಣಮೂರ್ತಿ, ಲಕ್ಷ್ಮೀನಾರಾಯಣ ಆಸ್ಪತ್ರೆಗೆ ಭೇಟಿ ನೀಡಿದರು.
ಈ ವೇಳೆ ಆಸ್ಪತ್ರೆಯ ವೈದ್ಯರಾದ ಡಾ.ರಾಕೇಶ್ ಗೌಡ, ಡಾ.ಸತೀಶ್, ಡಾ.ಮೂರ್ತಿಕುಮಾರ್, ಡಾ.ಇಂದಿರಾಪ್ರಸಾದ್, ಡಾ.ಸಚಿನ್, ಡಾ.ಸಂಘಮೇಶ್ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….