ಪಾಟ್ನಾ, (ಸೆ.17); ಇಂದು ವಿಶ್ವಕರ್ಮ ಜಯಂತಿ ಹಾಗೂ ಪ್ರಧಾನಿ ಮೋದಿಯವರ ಜನ್ಮದಿನ. ಹೀಗಾಗಿ ಪಾಟ್ನಾದ ವೇದಶಾಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿ ಅವರ ಭಾವಚಿತ್ರವನ್ನು ವಿಶ್ವಕರ್ಮರ ರೂಪದಲ್ಲಿ ರೂಪಿಸಿ ಹಾಲಿನ ಅಭಿಷೇಕ ಮಾಡಿದರು.
‘ಪ್ರಧಾನಿ ಮೋದಿ ಅವರು ಆಧುನಿಕ ಭಾರತದ ವಿಶ್ವಕರ್ಮ ಮತ್ತು ಇಡೀ ವಿಶ್ವದಲ್ಲಿ ದೇಶದ ಹೆಸರನ್ನು ಹೆಚ್ಚಿಸಿದ್ದಾರೆ’ ಎಂದು ಕಾರ್ಯಕರ್ತರು ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….</