ದೊಡ್ಡಬಳ್ಳಾಪುರ : ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿದ್ದ ಕೆ.ಕೃಷ್ಣಮೂರ್ತಿಯವರನ್ನು ವರ್ಗಾಯಿಸಿ.ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಧನಂಜಯ ಶುಕ್ರವಾರ ಸಂಜೆ ಅಧಿಸೂಚನೆ ಹೊರಡಿಸಿದ್ದಾರೆ.
ಕೆ.ಕೃಷ್ಣಮೂರ್ತಿ ಜಾಗಕ್ಕೆ,ರಾಮನಗರ ಡಯಟ್ ಪ್ರಾಂಶುಪಾಲರಾಗಿ ಹಾಗೂ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ಹೆಚ್.ಗಂಗಮಾರೇಗೌಡ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗವಣೆಮಾಡಿ ಆದೇಶ ನೀಡಿದ್ದಾರೆ.