ದೊಡ್ಡಬಳ್ಳಾಪುರ: ಆರ್ಥಿಕ ಸಂಕಷ್ಟದಲ್ಲಿದ್ದ ವಿಶೇಷಚೇತನ ಮಹಿಳೆಗೆ ಹಾಡೋನಹಳ್ಳಿ ಗ್ರಾಮ ಪಂಚಾಯಿತಿಯಿಂದ ವಿಕಲಚೇತನರ 5% ಅನುಧಾನದಲ್ಲಿ ನೆರವನ್ನು ನೀಡಿ ಸಾರ್ಥಕತೆ ಮೆರೆದಿದೆ.
ಹಾಡೋನಹಳ್ಳಿ ಗ್ರಾಮದ ವಿಶೇಷ ಚೇತನ ಮಹಿಳೆ ಗಿರಿಜಮ್ಮ ಎನ್ನುವವರು ಆರ್ಥಿಕವಾಗಿ ಸಮಸ್ಯೆಗೆ ಒಳಗಾಗಿದ್ದು,ಗ್ರಾಮ ಪಂಚಾಯಿತಿಯಿಂದ ವಿಕಲಚೇತನರ 5% ಅನುಧಾನದಲ್ಲಿ 4.900/- ರೂಗಳು ಚಕ್ಕ್ ನ್ನು. ಗ್ರಾಮಪಂಚಾಯಿತಿ ಅಧ್ಯಕ್ಷ ಹೆಚ್.ನಾರಾಯಣಪ್ಪ ವಿತರಿಸಿದರು.