ದೊಡ್ಡಬಳ್ಳಾಪುರ: ತಾಲೂಕಿನ ಬಚ್ಚಹಳ್ಳಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಕರೊನಾ ಸೋಂಕಿತರೊಂದಿಗೆ ವೈದ್ಯರು ಸಂವಾದ ಕಾರ್ಯಕ್ರಮ ನಡೆಸಿದರು.
ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಸಂವಾದದಲ್ಲಿ, ವೈದ್ಯಾಧಿಕಾರಿ ಡಾ. ಶ್ವೇತಾ ನಾಯ್ಕ್ ಮತ್ತು ನೊಡಲ್ ಅಧಿಕಾರಿ ಲಕ್ಷ್ಮಿಪತಿ ಕೋವಿಡ್ ಸೋಂಕಿನ ಮಾಹಿತಿ ಮತ್ತು ಅರಿವನ್ನು ನೀಡುವುದರ ಜೊತಗೆ, ಸೋಂಕಿತರ ಹಲವು ಪ್ರಶ್ನೆಗಳಿಗೆ ಉತ್ತರ ತಿಳಿಸಿಕೊಟ್ಟರು.
ಈ ವೇಳೆ ಪ್ರಾಂಶುಪಾಲರಾದ ಲಕ್ಷ್ಮೀಪತಿ, ಡಾ.ಪಲ್ಲವಿ, ಡಾ.ರೂಪ, ಡಾ.ಲಕ್ಷ್ಮೀ ಸರಿತಾ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….