ಧರ್ಮಸ್ಥಳ: ಕಳೆದ ತಿಂಗಳು ಜನಿಸಿದ್ದ ಧರ್ಮಸ್ಥಳದ ಈ ಪುಟಾಣಿ ಆನೆಮರಿಗೆ “ಶಿವಾನಿ” ಎಂದು ನಾಮಕರಣ ಮಾಡಲಾಯಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಆಯ್ದ ಈ ಹೆಸರನ್ನು,ಧರ್ಮಸ್ಥಳದಲ್ಲಿ ನಡೆದ ಸರಳ ಸಮಾರಂಭದಲ್ಲಿ ಇಡಲಾಯಿತು.
ಇದೀಗ ತನ್ನ ತುಂಟಾಟದಿಂದ ಎಲ್ಲರ ಮನ ಗೆದ್ದಿದ್ದಾಳೆ ಶಿವಾನಿ.