ನವದೆಹಲಿ, (ಜೂ.01): ಬಿಜೆಪಿ ನೇತೃತ್ವದ ಎನ್ಡಿಎ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಏರಲಿದ್ದು, ಮೂರನೇ ಬಾರಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಲಿದ್ದಾರೆಂಬ ಮಾಹಿತಿ ಚುನಾಣೋತ್ತರ ಸಮೀಕ್ಷೆಯಿಂದ ತಿಳಿದುಬಂದಿದೆ.
ಇಂಡಿಯಾ ನ್ಯೂಸ್ ಎನ್ಡಿಎಗೆ 371 ಸ್ಥಾನ ನೀಡಿದರೆ INDIA ಒಕ್ಕೂಟಕ್ಕೆ 125, ಇತರರಿಗೆ 47 ಸ್ಥಾನ ನೀಡಿವೆ. ಪಿ ಮಾರ್ಕ್ ಎನ್ಡಿಗೆ 359 ಸ್ಥಾನ, INDIA ಒಕ್ಕೂಟಕ್ಕೆ 154, ಇತರರಿಗೆ 30 ಸ್ಥಾನ ನೀಡಿದೆ.
ಮ್ಯಾಟ್ರೀಜ್; ಎನ್ಡಿಎ 353-368, INDIA ಒಕ್ಕೂಟಕ್ಕೆ 118-133, ಇತರರಿಗೆ 30 ಸ್ಥಾನ ಎಂದಿದೆ.
ಜನ್ ಕಿ ಬಾತ್; ಎನ್ಡಿಎ 362-392, INDIA ಒಕ್ಕೂಟಕ್ಕೆ 141-161, ಇತರರಿಗೆ 43-48 ಸ್ಥಾನ ಎಂದಿದೆ.
P ಮಾರ್ಕ್; ಎನ್ಡಿಎ 359, INDIA ಒಕ್ಕೂಟಕ್ಕೆ 154 ಇತರರಿಗೆ 30 ಸ್ಥಾನ ಎಂದಿದೆ.
ಡೈನಾಮಿಕ್ಸ್; ಎನ್ಡಿಎ 371, INDIA ಒಕ್ಕೂಟಕ್ಕೆ 125, ಇತರರಿಗೆ 47 ಸ್ಥಾನ ಎಂದಿದೆ.
2019ರ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ 303 ಪಡೆದರೆ ಎನ್ಡಿಎ 353 ಸ್ಥಾನ ಗೆದ್ದುಕೊಂಡಿತ್ತು. ಕಾಂಗ್ರೆಸ್ 52, ಯುಪಿಎ 91 ಸ್ಥಾನ ಗೆದ್ದುಕೊಂಡಿತ್ತು.
ಇನ್ನೂ ಕರ್ನಾಟಕ ಚುನಾವಣೋತ್ತರ ಸಮೀಕ್ಷೆ ನೋಡುವುದಾದರೆ..
ಇಂಡಿಯಾ ಟು ಡೇ ಕರ್ನಾಟಕ ಚುನಾವಣೋತ್ತರ ಸಮೀಕ್ಷೆ : ಬಿಜೆಪಿ – 20-22, ಜೆಡಿಎಸ್-2-3, ಕಾಂಗ್ರೆಸ್-3-5 ಸೀಟು ಗೆಲ್ಲಲಿದೆ ಎಂದಿದೆ.
ಪೋಲ್ ಸ್ಟ್ರಾಟ್ ಕರ್ನಾಟಕ ಸಮೀಕ್ಷೆ : ಬಿಜೆಪಿ -18, ಕಾಂಗ್ರೆಸ್ – 8, ಜೆಡಿಎಸ್-2 ಸೀಟು ಬರಲಿದೆ ಎಂದು ಹೇಳಿದೆ.
ಇಂಡಿಯಾ ಟಿವಿ ಕರ್ನಾಟಕ ಸಮೀಕ್ಷೆ : ಬಿಜೆಪಿ-18-22, ಕಾಂಗ್ರೆಸ್ 4-8, ಜೆಡಿಎಸ್-1-3.
ಪೋಲ್ ಹಬ್ ಕರ್ನಾಟಕ ಸಮೀಕ್ಷೆ ಪ್ರಕಾರ : ಬಿಜೆಪಿ -21-24, ಕಾಂಗ್ರೆಸ್ – 3-7, ಜೆಡಿಎಸ್-1-2.
ಸಿಎನ್ಎನ್ ಕರ್ನಾಟಕ ಸಮೀಕ್ಷೆ : ಬಿಜೆಪಿ 23-26 , ಕಾಂಗ್ರೆಸ್ 3-7, ಜೆಡಿಎಸ್-0.
ಎಕ್ಸಿಸ್ ಮೈ ಇಂಡಿಯಾ ಕರ್ನಾಟಕ ಸಮೀಕ್ಷೆ: ಬಿಜೆಪಿ 23-25, ಕಾಂಗ್ರೆಸ್ 3-5, ಜೆಡಿಎಸ್ 2-3.
ಸೀ ವೋಟರ್ ಕರ್ನಾಟಕ ಸಮೀಕ್ಷೆ : ಎನ್ಡಿಎ 23-25, ಕಾಂಗ್ರೆಸ್ 3-5.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….