ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Darshan) ವಿರುದ್ಧ ಕೆಲ ತೆಲುಗು ಪೇಜ್‌ಗಳು ಅವಹೇಳನಾಕಾರಿಯಾಗಿ ಪೋಸ್ಟ್ ಮಾಡಿರುವುದು, ದರ್ಶನ್ ಅಭಿಮಾನಿಗಳು ಹಾಗೂ ಕನ್ನಡಿಗರ ತಾಳ್ಮೆ ಕೆಡಿಸಿದ್ದು, ಶುಕ್ರವಾರ ರಾತ್ರಿಪೂರ ತೆಲುಗು ಪೇಜ್‌ಗಳ ವಿರುದ್ಧ ಸರಣಿ ಟ್ವಿಟ್ ಸಮರ ನಡೆದಿದೆ.
His stardom can't be replaced by any present actor in KA edhaina okka hero up and downs lo untaru kani Darshan ki matram die hard cult fans unnaru chala rare feet for any actor.
— Morpheus🦚🕉️ (@NTRSTAN9) July 4, 2025
His upcoming movie will be celebrated like never before for sure KA King 💥🥵.#DBoss #TheDevil https://t.co/vhvdGQT81L pic.twitter.com/LZsiVgpc6E
ಮೊದಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ಮಾಸ್ ಹೀರೋ, ಅವರಿಗಿರುವ ಅಭಿಮಾನಿಗಳು ಪ್ರಸ್ತುತ ಕನ್ನಡ ಚಿತ್ರದ ಯಾವೊಬ್ಬ ನಟರಿಗೂ ಸಾಟಿಯಿಲ್ಲ ಎಂಬದು ವಾಸ್ತವ.
DBoss fans Telugu avr thantege hogalla, aadru Dfan post ge bandu comments quotes alli yaake aLthare? Is it a paid negative campaign?
— 𝘾𝙝𝙞𝙣𝙜𝙖𝙧𝙞⚡ (@ChingariTweetz) July 4, 2025
Bandaga chenag de*gskondu hogthare. It's always 1 vs all when it comes to #DBoss fans pic.twitter.com/0qGRL7bsJT
ಗೆಳತಿಗೆ ಅಶ್ಲೀಲ ಸಂದೇಶ ಕಳಿಸಿದ ವ್ಯಕ್ತಿಯೋರ್ವನ ಹತ್ಯೆ ಆರೋಪದ ಕಾರಣ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು, ದರ್ಶನ ಅವರನ್ನು ಅಭಿಮಾನಿಗಳು ಬಿಟ್ಟುಕೊಟ್ಟಿಲ್ಲ. ಅಲ್ಲದೆ ಈ ಪ್ರಕರಣದ ಬಳಿಕೆ ಖಾಸಗಿ ಸುದ್ದಿವಾಹಿನಿಗಳ ಟಾರ್ಗೆಟ್ ಗೆ ದರ್ಶನ್ ಒಳಗಾದರು ಎಂಬುದು ವ್ಯಾಪಕ ಆರೋಪ, ಆಕ್ರೋಶಕ್ಕೆ ಕಾರಣವಾಯಿತು. ಆದರೆ ಇದು ದರ್ಶನ್ ಅವರ ಬಗ್ಗೆ ಅಭಿಮಾನಿಗಳ ಅಭಿಮಾನ ಇಮ್ಮುಡಿಗೊಳಿಸಿದೆ.
when we see today's growth🥵🔥
— 𝗬𝗲𝗻𝗼𝗼 𝗔𝗽𝗽𝗶𝗶 (@yenoappi23) July 4, 2025
no doubt,darshan has proved to be the father of some slum telugu chapri heroes✊🗿🔥
guys don't forget it-kfi heroes first father ivre🔥🔥#Telugu #MabbuMahesh #Pawala #Prabhas #Darshan #TheDevil #BossOfSandalwood #Karnataka pic.twitter.com/ASMx5rxHtm
ದರ್ಶನ್ ನ್ಯಾಯಾಂಗ ಬಂಧನ ಬಳಿಕ ಖಾಸಗಿ ಚಾನೆಲ್ ಗಳ ಟಾರ್ಗೆಟ್ ವರದಿಗಳಿಂದಾಗಿ ಮಹಿಳಾ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದಾರೆ ಎಂಬ ಮಾತುಗಳು ಇವೆ.
No One Can Match His Craze & Fanbase In KFI 🐐🔥
— 𝐊𝐢𝐥𝐥𝐞𝐫 𝐊𝐚𝐫𝐢𝐲𝐚 (@KillerKariya) July 4, 2025
This is His Re-Released Movie Craze… When He Was In Jail 🥵💥#DBoss #Darshan https://t.co/tINoD8X5tq pic.twitter.com/vAR0BujgP0
ಕನ್ನಡ ಚಿತ್ರರಂಗದ ಕುರಿತು ಅಪಾರ ಅಭಿಮಾನ ಹೊಂದಿರುವ ಪ್ರಸ್ತುತ ನಟರಲ್ಲಿ ದರ್ಶನ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಏಕೆಂದರೆ ನನಗೆ ಕನ್ನಡ ಚಿತ್ರರಂಗವೇ ಸಾಕು, ಪ್ಯಾನ್ ಇಂಡಿಯಾ ಬೇಡ. ಇಲ್ಲಿನ ನೆಲ, ಜಲ, ಭಾಷೆಯ ಸೊಗಡಿನ ಚಿತ್ರಗಳು ಮುಖ್ಯ ಎಂಬುದು ದರ್ಶನ್ ನೇರ ನುಡಿ. ಇದು ಕನ್ನಡಿಗರ ಪ್ರಶಂಸೆಗೆ ಕಾರಣವಾಗಿದೆ.
Some Telugu DOGS are getting too triggered time to send them Burnol #DBoss #TheDevil #BossOfSandalwood
— 🚭 (@Godofcrickethsj) July 4, 2025
☠️ 💥 pic.twitter.com/t4a1YVUw9p
ಇದರ ನಡುವೆ ಗುರುವಾರ ತೆಲುಗು ಪೇಜ್ಗಳಲ್ಲಿ ದರ್ಶನ್ ವಿರುದ್ಧ ಏಕಾಏಕಿ ಟ್ರೋಲ್ ಮಾಡಲಾಗಿದೆ. ಇದು ಕನ್ನಡಿಗರು ಹಾಗೂ ದರ್ಶನ್ ಅಭಿಮಾನಿಗಳ ತಾಳ್ಮೆ ಕೆಡಿಸಿದೆ.
One video – paid telugu gays crying pic.twitter.com/pHEc0WcltL https://t.co/TM1ebtmhDO
— ꜱʜᴀᴋɪʀᴀ 𝗜𝗦𝗔𝗕𝗘𝗟🚩ᴅᴇᴠɪʟ (@kimjong151) July 4, 2025
ಈ ಹಿನ್ನೆಲೆಯಲ್ಲಿ ದರ್ಶನ್ ಅಭಿಮಾನಿ ಪೇಜ್‌ಗಳು ಹಾಗೂ ಕನ್ನಡಿಗರ ಪೇಜ್ಗಳು, ದರ್ಶನ್ ಅವರನ್ನು ಅವಹೇಳನ ಮಾಡಿದ ತೆಲುಗು ಪೇಜ್‌ಗಳ ವಿರುದ್ಧ ಟ್ವಿಟ್ ಸಮರ ನಡೆಸಿದ್ದು, ತೆಲುಗು ಪೇಜ್ಗಳಿಗೆ ರಾತ್ರಿ ಪೂರ ನಿದ್ರೆ ಇಲ್ಲದಂತೆ ಮಾಡಿ, ಕಾಡಿಸಿದ್ದಾರೆ.
ಟ್ವಿಟ್ ವಾರ್ಗಳಲ್ಲಿ ಕೆಲ ಅಶ್ಲೀಲ ಭಾಷೆಗಳು ಬಳಕೆಯಾಗಿದ್ದು, ತೀವ್ರ ಸ್ವರೂಪದ ಸಮರವೇ ನಡೆಯುತ್ತಿದೆ.
ಹೇಟರ್ಸ್ ಪಿಂಡ ಬಿಡೋಕೆ @DbossD56
— D Boss Samrajya Haveri (@ka_27_Gajapade) July 4, 2025
ನೀ ಒಬ್ಬ ಸಾಕು 😅🤙🤣🤣🤫 https://t.co/KfP1xpQZse pic.twitter.com/AwiAzVj3x3
ಇದೇ ಟೈಮ್ ನಲ್ಲಿ @KicchaSudeep ಸರ್
— D Boss Samrajya Haveri (@ka_27_Gajapade) July 4, 2025
ಇದ್ರು ಅಂದ್ರೆ ನಾ ಟ್ರೊಲ್ ಮಾಡಿದ್ರೆ ಸರಿಗಿರಲ್ಲ
ನಮ್ ಕನ್ನಡ ನಟರ ಬಗ್ಗೆ ಬೇರೆ ಭಾಷೆಯವರು
ಮಾತಾಡಿದ್ರೆ DD ಮಾಡ್ತಇದೆ
ನನ್ನ ಮೊದಲನೇ ಆಯ್ಕೆ ಕನ್ನಡ ನಟರ ಮೇಲೆ ಇರುತ್ತೆ ✅
ತಿಳ್ಕೊ ಸೂಳೆಮಗನೇ 🤬😠😡 https://t.co/roGMBrbVpp pic.twitter.com/rtVHdHwUVX
He gained his fitness back…
— ಆಪದ್ಬಾಂಧವ (@DbossD56) July 4, 2025
He gained his charm back…
He will be back with his movies…
KFI needs this Biggest Regional Star 🔥
Comeback loading my dear haters 🗿#BossOfSandalwood #DBoss #TheDevil pic.twitter.com/TtUjlNWO7D
When it comes to craze, no one can match #DBoss who has a cult following and has captured the hearts of millions like never before.🔥💥🌟
— 𝐃𝐀𝐑𝐒𝐇𝐀𝐍 𝔻𝕖𝕧𝕚𝕝 (@DevilishDarshan) July 4, 2025
Heaters 🤫#BossOfSandalwood #ChallengingStarDarshan #TheDevil https://t.co/2ifdedDIGR pic.twitter.com/W8uKefpBnf
Dear Telugays 😃
— 𝐘ᴀꜱʜᴜ 𝐆ᴏᴡᴅᴀ🚩 (@yashugowda56) July 4, 2025
"ನಿಮ್ ನಿಮ್ಮಲ್ಲೆ ಇದ್ರೆ ಚಂದ ನಿಮ್ಮಗಳ WAARUUU"😂
"ತಿಕ ಹಾರಾಕೊಂಡು ನಮ್ ತಂಟೆಗೆ ಬಂದ್ರೆ ಬೀದಿಗೆ ಬರ್ತಾರೆ ನಿಮ್ಮ ಅಮ್ಮಂದಿರು "🤫#DBoss #BossOfSandalwood #TheDevil #BoxOfficeSulthan pic.twitter.com/VLEhq7yFF6
Ond temple visit triggerd this many peoples 🤭🔥. I dont knw y sum idiots r barking in my comments section lyk dogs 🫠🤣. We know who he is and i don't want to learn from u, he wil be my "Idol" forever.🤍 Keep barking 😎 we r enjoying it 🥳#Dboss #BossOfSandalwood #TheDevil pic.twitter.com/ttDwF9KKXB
— 🕊 (@Its_T_Dboss) July 5, 2025
🤫 ❗️
— ಜಗ್ಗಿ (@suntaragali_) July 4, 2025
Ask @TheNameIsYash @KicchaSudeep himself #DBoss #BossOfSandalwood #BoxOfficeSultan @dasadarshan https://t.co/xqpPgtmtW7 pic.twitter.com/j0dfJEchqA
"ರಾಗಿ ಮುದ್ದೆ ತಿನ್ಕೊಂಡು ಬೆಳ್ದ ನಮ್ಮ ರಾಜ್ಯದ ಶತ್ರುಗಳೇ ಏನು ಕಿತ್ಕೊಳೋಕೆ ಆಗಿಲ್ಲ"😂
— ᴾ⁻ⱽⁱᴺ (@Beth_Famm) July 4, 2025
"ಬಿಟ್ಟಿ ಅಕ್ಕಿ ಗೋಸ್ಕರ ಕೈ ಚಾಚೋ ಬೋ ಮಕ್ಳು ಏನ್ ಶಾಟ ಕಿತ್ಕೊತಾರೆ"😂
"ನಮ್ ರಾಜ ನ ಸಹವಾಸಕ್ಕೆ ಬರ್ಬೇಡ್ರೋ , ರಾಜ್ಯ ಯಾವ್ದು ಅಂತ ನು ನೋಡಲ್ಲ "😴#DBoss #BossOfSandalwood #TheDevil @dasadarshan 👑❤️ pic.twitter.com/2DcL3EmQQe