ನವದೆಹಲಿ: ಇಂದು ಸಂಜೆ 4 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆಂದು ಪ್ರಧಾನಿ ಮಂತ್ರಿಗಳ ಕಾರ್ಯಾಲಯ ಟ್ವೀಟ್ ಮೂಲಕ ಖಚಿತಪಡಿಸಿದೆ.
ಗಡಿಯಲ್ಲಿ ಚೀನಾ ತಂಟೆಗೆ ಭಾರತೀಯ ಯೋಧರ ತೀಕ್ಷಯ ಉತ್ತರದ ನಡುವೆ.ಚೀನಾ ದ 59 ಆಪ್ ನಿಷೇಧ.ಅಲ್ಲದೆ ಕರೊನಾ ಕುರಿತಾದ ಅನ್‍ಲಾಕ್-1 ಇಂದಿಗೆ ಅಂತ್ಯವಾಗಲಿದ್ದು, ನಾಳೆಯಿಂದ ಅನ್‍ಲಾಕ್-2 ಆರಂಭವಾಗಲಿದೆ. ಈಗಾಗಲೇ ಕೇಂದ್ರ ಸರ್ಕಾರ ಆನ್‍ಲಾಕ್-2 ಮಾರ್ಗಸೂಚಿಯನ್ನು ಪ್ರಕಟಿಸಿದೆ.ಪ್ರಧಾನಿ ಮೋದಿ ಭಾಷಣದಲ್ಲಿ ಅನ್‍ಲಾಕ್-2 ಮತ್ತು ಚೀನಾ ಗಡಿಯ ಸಂಘರ್ದದ ಕುರಿತು ಮಾತನಾಡುವ ಸಾಧ್ಯತೆಗಳಿವೆ.